50 ಲಕ್ಷ ಕೊಟ್ರೆ ಎಲ್ಲಿಗೂ ಬೇಕಾದ್ರೆ ವರ್ಗಾವಣೆ: ಇದು ಸ್ಯಾಂಟ್ರೋ ರವಿಯ ಸೀಕ್ರೆಟ್‌ ಡೀಲ್‌ ಸ್ಟೋರಿ

50 ಲಕ್ಷ ಕೊಟ್ರೆ ಎಲ್ಲಿಗೂ ಬೇಕಾದ್ರೆ ವರ್ಗಾವಣೆ: ಇದು ಸ್ಯಾಂಟ್ರೋ ರವಿಯ ಸೀಕ್ರೆಟ್‌ ಡೀಲ್‌ ಸ್ಟೋರಿ

Published : Jan 08, 2023, 01:02 PM IST

ಸ್ಯಾಂಟ್ರೋ ರವಿಯ  ನಿಜಬಣ್ಣ ಬಯಲಾಗುತ್ತಿದ್ದು, ಆತನ ಸೀಕ್ರೆಟ್ ಡೀಲ್'ಗಳು ಇದೀಗ ಬಟಾಬಯಲಾಗಿವೆ.

ವರ್ಗಾವಣೆ ದಂಧೆಗೆ ಸ್ಯಾಂಟ್ರೋ ರವಿಯೇ ಮಾಸ್ಟರ್‌ ಎಂಬ ಸತ್ಯ ಬಯಲಾಗಿದೆ. 50 ಲಕ್ಷ ಕೊಟ್ರೆ ಎಲ್ಲಿಗೂ ಬೇಕಾದ್ರೇ ವರ್ಗಾವಣೆ ಮಾಡಲಾಗುತ್ತಿತ್ತಂತೆ. ಸ್ಯಾಂಟ್ರೋ ರವಿ  ವರ್ಗಾವಣೆಯ ಡೀಲ್‌ ಬಿಚ್ಚಿಟ್ಟಿದ್ದು, ಸಿಎಂ ಹಾಗೂ ಡಿಜಿ ಕೂಡಾ ರವಿಗೆ ಗೊತ್ತಂತೆ. ರೌಡಿಶೀಟರ್‌ ರವಿ ಹಿಸ್ಟರಿ ಭಯಾನಕವಾಗಿದ್ದು,  ವರ್ಗಾವಣೆ ದಂಧೆಯಲ್ಲಿ ದೊಡ್ಡ ಮಾಸ್ಟರ್‌ ಈ ಕಿಲಾಡಿ. ವರ್ಗಾವಣೆ ದಂಧೆಗೆ ಕುಮಾರಕೃಪವೇ ಹೆಡ್‌ ಆಫಿಸ್. ಪೊಲೀಸರಿಗೆ ಡೋಂಟ್‌ಕೇರ್‌ ಎನ್ನುತ್ತಿದ್ದ ಈತ ಆಡಿದ್ದೇ ಆಟ. ದೂರು ದಾಖಲಾಗಿ ಆರು ದಿನವಾದ್ರೂ ಖಾಕಿಗೆ ರವಿ ಸಿಕ್ಕಿಲ್ಲ.


 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more