Sep 10, 2020, 10:18 AM IST
ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಬಗ್ಗೆ ಎಕ್ಸ್‌ಕ್ಲೂಸಿವ್ ಸುದ್ದಿಯೊಂದು ಹೊರ ಬಿದ್ದಿದೆ. ಸಿಸಿಬಿಯಿಂದ ಡ್ರಗ್ ಕಿಂಗ್‌ಪಿನ್‌ಗಳು ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಈಗಾಗಲೇ ರಾಗಿಣಿ ಬಾಯ್‌ಫ್ರೆಂಡ್ ರವಿಶಂಕರ್ ಹಾಗೂ ವೀರೇನ್ ಖನ್ನಾ ಇಬ್ಬರು ಕಿಂಗ್‌ಪಿನ್‌ಗಳಿಗೆ ಸಿಸಿಬಿ ಡ್ರಗ್ಸ್ ಟೆಸ್ಟ್ ಮಾಡಿಸಿದೆ.
ಸುಮಾರು ಮೂರು ತಿಂಗಳೊಳಗೆ ಡ್ರಗ್ಸ್ ತೆಗೆದುಕೊಂಡಿದ್ದರೆ ಪತ್ತೆಯಾಗುತ್ತದೆ. ಸಂಜನಾ, ರಾಗಿಣಿಗೂ ಡ್ರಗ್ಸ್ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ. ಒಂದು ವೇಳೆ ಡ್ರಗ್ ಸೇವಿಸಿದ್ದು ಹೌದು ಎಂದಾದರೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ...!