ರಾಗಿಣಿಗೆ ಸಿಗದ 'ತುಪ್ಪ' ಪರಪ್ಪನ ಅಗ್ರಹಾರದಲ್ಲೇ ಇನ್ನೆಷ್ಟು ದಿನ?

Sep 16, 2020, 9:37 PM IST

ಬೆಂಗಳೂರು( ಸೆ. 16) ನಟಿ ರಾಗಿಣಿ ಇನ್ನು ಕೆಲ ದಿನಗಳನ್ನು ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಾಗಿದೆ.   ಡ್ರಗ್ಸ್ ಕೇಸಿನಲ್ಲಿ  ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂಜನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 

ಸಂಜನಾಗೂ ಪರಪ್ಪನ ಅಗ್ರಹಾರವೇ ಗತಿ

ತುಪ್ಪದ ಬೆಡಗಿಯ ಜಾಮೀನು ಅರ್ಜಿಯನ್ನು ಮತ್ತೆ ಮೂರು ದಿನ ಮುಂದೂಡಲಾಗಿದೆ. ಸೆ. 19 ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.