ಇಬ್ಬರು ಯುವಕರಿಂದ ಮಚ್ಚಿನಿಂದ ಕೊಚ್ಚಿ ಕೊಲೆ; ಬುದ್ಧಿಮಾತು ಹೇಳಿದವನ ಕಥೆಯೇ ಮುಕ್ತಾಯ!

ಇಬ್ಬರು ಯುವಕರಿಂದ ಮಚ್ಚಿನಿಂದ ಕೊಚ್ಚಿ ಕೊಲೆ; ಬುದ್ಧಿಮಾತು ಹೇಳಿದವನ ಕಥೆಯೇ ಮುಕ್ತಾಯ!

Published : Jul 27, 2022, 05:30 PM IST

ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ.

ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ. ಆ ಏರಿಯಾದ ಜನರೆಲ್ಲಾ ನೀರಿಗಾಗಿ ಮೈಬೂಬ್ ಮನೆ ಬಳಿ ಬರುತ್ತಿದ್ದರು, ಹಾಗೆ ಬಂದವರಲ್ಲಿ ಈ ಸೈಯದ್ ಅಲಿ ಹಾಗೂ ಶೇಕ್ ಅಮನ್ ಕೂಡ. ಇವರಿಬ್ಬರು ಬಂದು ತಮ್ಮ ಕೆಲಸವನ್ನ ತಾವು ಮಾಡಿಕೊಂಡು ಹೋಗಿದಿದ್ರೆ ಏನು ಆಗ್ತಿರಲಿಲ್ಲ. ನೀರಿಗೆ ಬಂದವರು ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿಬಿಟ್ಟಿದ್ರು.

ನೀರಿಗಾಗಿ ಮೈಬೂಬ್ ಮನೆ ಬಳಿ ಬರ್ತಿದ್ದ ಸೈಯದ್ ಅಲಿ ಮತ್ತು ಆತನ ಸ್ನೇಹಿತ, ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೂ ಕಣ್ಣು ಹಾಕಿಬಿಟ್ಟಿದ್ದ. ಈ ವಿಷ್ಯ ಗೊತ್ತಾದಾಗ ಮೈಬೂಬ್ ಸೈಯದ್‌ಗೆ ಚೆನ್ನಾಗಿ ಬಾರಿಸಿ ವಾರ್ನ್ ಮಾಡಿ ಕಳಿಸಿದ್ದ. ಒದೆ ತಿಂದ ಸೈಯದ್ ಅಲಿ ತನ್ನ ಸ್ನೇಹಿತ ಶೇಕ್ ಅಮನ್ ಜೊತೆ ಸೇರಿ ಮೈಬೂಬ್‌ನನ್ನು ಮುಗಿಸಲು ತೀರ್ಮಾನಿಸಿಬಿಡ್ತಾರೆ.  ಮಕ್ಕಳನ್ನ ಶಾಲೆಗೆ ಬಿಡೋದು ಮತ್ತು ವಾಪಸ್ ಕರೆದುಕೊಂಡು ಹೋಗ್ತಿದ್ದ ಮೈಬೂಬ್‌ನ ಶಾಲೆ ಎದುರಲ್ಲೇ  ಹತ್ಯೆ ಮಾಡುವನಿರ್ಧಾರಕ್ಕೆ ಬರ್ತಾರೆ. ಅದಕ್ಕಾಗಿ ಮಾರಕಾಸ್ತ್ರಗಳನ್ನೂ ರೆಡಿ ಮಾಡಿಕೊಳ್ತಾರೆ. ಮುಂದೇನಾಯ್ತು..? 

05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
Read more