'ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು'; ಕೊನೆಗೂ ಬಾಯ್ಬಿಟ್ಟ ಆಪ್ತ ರವಿಶಂಕರ್..!

Sep 4, 2020, 3:50 PM IST

ಬೆಂಗಳೂರು (ಸೆ. 04): 'ತುಪ್ಪದ ಹುಡುಗಿ'ಗೆ ಆಪ್ತನಿಂದಲೇ ಸಂಕಷ್ಟ ಎದುರಾಗಿದೆ. ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಸ್ಫೋಟಕ ವಿಚಾರವನ್ನು ರವಿಶಂಕರ್ ಬಾಯ್ಬಿಟ್ಟಿದ್ಧಾರೆ. 

ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುವ ವಿಚಾರವನ್ನು ರವಿಶಂಕರ್ ಮೊದಲು ಒಪ್ಪಿಕೊಳ್ಳಲಿಲ್ಲ. ಸಿಸಿಬಿ ಡ್ರಿಲ್‌ಗೆ ಹೆದರಿ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ. 'ನಾನು, ರಾಗಿಣಿ ಮೊದಲು ಗಾಂಜಾ ಸೇವಿಸುತ್ತಿದ್ದೆವು. ಗಾಂಜಾ ನಂತರ MDMA ಮಾತ್ರೆ ತೆಗೆದುಕೊಳ್ಳೋಕೆ ಶುರು ಮಾಡಿದೆವು' ಎಂದು ರವಿಶಂಕರ್ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಈ ವಿಚಾರ ರಾಗಿಣಿಗೆ ಹೇಗೆ ಸಮಸ್ಯೆಯಾಗಬಹುದು? ಈ ಡ್ರಗ್ಸ್ ಎಲ್ಲಿಂದ ಬರುತ್ತಿತ್ತು? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಗಿಣಿ ಗೆಳೆಯ ರವಿಶಂಕರ್ ಮೊಬೈಲ್‌ನಲ್ಲಿ ಸಿಕ್ತು ಸ್ಫೋಟಕ ಮಾಹಿತಿ; ತುಪ್ಪದ ಹುಡುಗಿಗೆ ಕಂಟಕ? 'ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು'; ಕೊನೆಗೂ ಬಾ