ಇದು ಪೋಲೀಸರೇ ದಂಗಾದ ರಾಬರಿ ಕೇಸ್! ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!

ಇದು ಪೋಲೀಸರೇ ದಂಗಾದ ರಾಬರಿ ಕೇಸ್! ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!

Published : Jan 20, 2023, 09:07 PM IST

ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!  ಚಿನ್ನದ ವ್ಯಾಪಾರಿ ಕೇಸ್‌ ಬೆನ್ನತ್ತಿದ್ದ ಪೊಲೀಸರಿಗೆ ಶಾಕ್!  ದೂರುದಾರನ ಬಂಡವಾಳ ಬಯಲು ಮಾಡಿದ ಕಳ್ಳರು.  ದೂರುದಾರ 85 ಲಕ್ಷ ದೋಚಲಾಗಿದೆ ಎಂದು ಹೇಳುತ್ತಿದ್ದು, ಹಲವು ಅನುಮಾನ.

ಬೆಂಗಳೂರು (ಜ.20): ಕಳುವಾಗಿದ್ದು 10 ಲಕ್ಷ, ಸಿಕ್ಕಿದ್ದು 62 ಲಕ್ಷ!  ಚಿನ್ನದ ವ್ಯಾಪಾರಿ ಕೇಸ್‌ ಬೆನ್ನತ್ತಿದ್ದ ಪೊಲೀಸರಿಗೆ ಶಾಕ್!  ದೂರುದಾರನ ಬಂಡವಾಳ ಬಯಲು ಮಾಡಿದ ಕಳ್ಳರು. ಜನವರಿ 10 ರಂದು  ತನ್ನ ಹಣ ಕಳೆದುಕೊಂಡಿದ್ದ ವರುಣ್ ಸಿಂಗ್. ಕಳುವಾಗಿದ್ದು, 10 ಲಕ್ಷ ಆದರೆ ಸಿಕ್ಕಿದ್ದು 62 ಲಕ್ಷ ರೂಪಾಯಿ. ಚಿನ್ನದ ವ್ಯಾಪಾರಿಗಳಿಂದ ಹಣ ಪಡೆದು ತೆರಳುತ್ತಿದ್ದ ವರುಣ್ ಸಿಂಗ್ ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಿಹಾರ ಕೇಳುವ ನೆಪದಲ್ಲಿ ಮಹಮ್ಮದ್ ಜಿಲಾನ್, ಅಬ್ದುಲ್ ವಹಾಬ್ ಮತ್ತು ಪೃಥ್ವಿಕ್ ಬಂಧಿತ ಆರೋಪಿಗಳು. ಹಣ ಕಳೆದುಕೊಂಡ ಕೃಷ್ಣಪ್ಪ ಮತ್ತು ವರುಣ್ ಸಿಂಗ್ 10 ಲಕ್ಷ ಕಾಣೆಯಾಗಿದೆ ಎಂದು  ದೂರು ನೀಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 62 ಲಕ್ಷ ರೂ ನಗದು ದೋಚಲಾಗಿದೆ. ಇದಾದ ಬಳಿಕ ವರುಣ್ ಸಿಂಗ್ 85 ಲಕ್ಷ ದೋಚಲಾಗಿದೆ ಎಂದು ಹೇಳುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more