
ಬೆಂಗಳೂರಿನ ಮಾಜಿ ಯೋಧನ ಮಗಳ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಅದೃಷ್ಟವಶಾತ್ ಮೊಬೈಲ್‌ನ ಪ್ಯಾನಿಕ್ ಬಟನ್ ಆಕೆಯನ್ನು ಬಚಾವ್ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಅವಳು ಬಿಬಿಎ ವಿದ್ಯಾರ್ಥಿನಿ. ಮಾಜಿ ಯೋಧನ ಮಗಳು. ಆವತ್ತು ವೀಕೆಂಡ್ ಪಾರ್ಟಿ ಇದೆ ಅಂತ ಗೆಳೆಯರ ಜೊತೆ ಹೋಗಿದ್ಲು. ಆದ್ರೆ ಪಾರ್ಟಿ ಮುಗಿಸಿ ವಾಪಸ್ ಆಗುವಾಗ್ಲೇ ಆಕೆಯ ಮೇಲೆ ರೇಪ್ ಅಟೆಂಪ್ಟ್ ಆಗಿಬಿಟ್ಟಿತ್ತು. ಆದ್ರೆ ಆವತ್ತು ಅವಳ ಮಾನ ಪ್ರಾಣ ಉಳಿಸಿದ್ದು ಅವಳ ಮೊಬೈಲ್ನಲ್ಲಿದ್ದ ಪ್ಯಾನಿಕ್ ಬಟನ್.
ಅಷ್ಟಕ್ಕೂ ಏನಿದು ಪ್ರಕರಣ..? ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಯತ್ನದ ಪ್ರಕರಣದ ಕಂಪ್ಲೀಟ್ ಡಿಟೇಲ್ಸ್