Jun 11, 2020, 10:26 AM IST
ಬೆಂಗಳೂರು (ಜೂ. 11): ಇಡೀ ದೇಶಕ್ಕೆ ಕೊರೋನಾ ಚಿಂತೆಯಾದ್ರೆ, ಕೆಲವರಿಗೆ ಮಾತ್ರ ಮೋಜು-ಮಸ್ತಿ ಮತ್ತು ಪಾರ್ಟಿ ಚಿಂತೆ. ಮಂಡ್ಯದ ಕೆಆರ್‌ಎಸ್ ಬಳಿ ಕಾವೇರಿ ಒಡಲಲ್ಲೇ ಗುಂಡು-ತುಂಡು ಪಾರ್ಟಿ ನಡೆದಿದೆ. ಪೊಲೀಸ್ ಠಾಣೆ ಪಕ್ಕದಲ್ಲೇ ರೇವ್ ಪಾರ್ಟಿ ನಡೆದ್ರೂ ಪೊಲೀಸರಿಗೆ ಮಾತ್ರ ಗೋತ್ತೇ ಇಲ್ಲ!
ಇದನ್ನೂ ನೋಡಿ |