ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ?  ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!

ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!

Published : Oct 08, 2024, 04:12 PM IST

ಮುಮ್ತಾಜ್​ ಸಾವಿನ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​​ ಸಿಕ್ಕಿದೆ. ಅವರ ಸಾವಿಗೆ ಹನಿಟ್ರ್ಯಾಪೇ ಕಾರಣ ಅಂತ ಈಗ ಹೇಳಲಾಗ್ತಿದೆ. ಹಾಗಾದ್ರೆ ಮುಮ್ತಾಜ್​ ಆಲಿ ಸಾವಿಗೆ ನಿಜವಾದ ಕಾರಣವೇನು? ಕೋಟಿ ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇಕೆ? ಜೆಡಿಎಸ್​​ ನಾಯಕರ ಸಹೋದರನ ಸಾವಿನ ಮಿಸ್ಟರಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. 

ಮಂಗಳೂರು: ಅವರು ಕರಾವಳಿ ಭಾಗದ ಪ್ರಭಾವಿ ಮುಸ್ಲಿಂ ಮುಖಂಡ. ಒಬ್ಬ ಅಣ್ಣ ಮಾಜಿ ಎಂ.ಎಲ್​.ಎ ಆದ್ರೆ ಮತ್ತೊಬ್ಬ ಅಣ್ಣ ಮಾಜಿ ಎಂ.ಎಲ್​.ಸಿ. ಹೌದು​ ನಾವು ಮಾತನ್ನಾಡ್ತಿರೋದು ಮುಮ್ತಾಜ್​ ಆಲಿಯ ಸಾವಿನ ಕೇಸ್​​ ಬಗ್ಗೆ. ಆವತ್ತು ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋಗಿದ್ದ ಮುಮ್ತಾಜ್​​​​ ಆಲಿ ನಂತರ ಎಲ್ಲೂ ಕಾಣಿಸಿರಲಿಲ್ಲ. ಆದ್ರೆ ಈಗ ಅವರು ಹೆಣವಾಗಿ ಸಿಕ್ಕಿದ್ದಾರೆ.  ಪಾಲ್ಗುಣಿ ನದಿಗೆ ಹಾರಿ ಮುಮ್ತಾಜ್​ ಆಲಿ ಪ್ರಾಣಬಿಟ್ಟಿದ್ದಾರೆ.

ಆದ್ರೆ ಇದೇ ಮುಮ್ತಾಜ್​ ಸಾವಿನ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​​ ಸಿಕ್ಕಿದೆ. ಅವರ ಸಾವಿಗೆ ಹನಿಟ್ರ್ಯಾಪೇ ಕಾರಣ ಅಂತ ಈಗ ಹೇಳಲಾಗ್ತಿದೆ. ಹಾಗಾದ್ರೆ ಮುಮ್ತಾಜ್​ ಆಲಿ ಸಾವಿಗೆ ನಿಜವಾದ ಕಾರಣವೇನು? ಕೋಟಿ ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇಕೆ? ಜೆಡಿಎಸ್​​ ನಾಯಕರ ಸಹೋದರನ ಸಾವಿನ ಮಿಸ್ಟರಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. 

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
Read more