Apr 28, 2020, 1:54 PM IST
ಬೆಂಗಳೂರು (ಏ. 28): ಪ್ಯಾಲೇಸ್ ರಸ್ತೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರೋಶನ್ ಎಂಬುವವರನ್ನು ಸಿಸಿಬಿ ವಶಕ್ಕೆ ತೆಗೆದುಕೊಂಡಿದೆ. ಬಂಧಿತನಿಂದ 24 ಬಾಟಲ್ ಲಿಕ್ಕರ್, ಐ20 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಕಡೆ 10 ಲಕ್ಷ ಮೌಲ್ಯದ ಮದ್ಯ ಕಳ್ಳತನವಾಗಿದೆ. ಸಿಸಿಟಿವಿಗೆ ಗ್ರೀಸ್ ಹಚ್ಚಿ ಖದೀಮರು ಎಸ್ಕೇಪ್ ಆಗಿದ್ದಾರೆ.
ತಡರಾತ್ರಿ ರಸ್ತೆಯಲ್ಲಿ ಬಿದ್ದ ನೋಟುಗಳು; ಮುಟ್ಟೋಕೆ ಭಯಪಟ್ಟ ಜನ
ಮಾದಪ್ಪನ ಗುಡಿನ ಶ್ರೀಗಂಧದ ಗುಡಿಗೆ ಖದೀಮರು ಖನ್ನ ಹಾಕಿದ್ದಾರೆ. ಲಕ್ಷಾಂತರ ರೂ ಮೌಲ್ಯದ ಮರಗಳಿಗೆ ಕೊಡಲಿಯೇಟು ಬಿದ್ದಿದೆ. ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.