ಶೋಕಿಲಾಲ ತೋರಿಸಿದ್ದು ಅರಣ್ಯದಲ್ಲಿ ಹೂತಿಟ್ಟ 12 ಕೆಜಿ ಚಿನ್ನ!

Dec 25, 2019, 11:20 PM IST

ಇದೊಂದು ಚಿನ್ನದ ಬೇಟೆ ಕತೆ ಹೇಳುತ್ತೇವೆ ಕೇಳಿ. ಶೋಕಿ ಮಾಡಿಕೊಂಡು ಜೀವನ ಮಾಡುತ್ತಿದ್ದವ ತೋರಿಸಿದ್ದು ಬರೋಬ್ಬರಿ 12 ಕೆಜಿ ಚಿನ್ನ ಹೂತಿಟ್ಟ ಜಾಗವನ್ನು!

ಕಾವೇರಿ ತಟದಲ್ಲಿ ಸಿಕ್ಕಿದ್ದು ಬರೋಬ್ಬರಿ 12 ಕೆಜಿ ಚಿನ್ನ. ಕದ್ದಿದ್ದು 24 ಕೆಜಿ. ಕರಗಿಸಿದ ಬಂಗಾರದ ದುಡ್ಡಲ್ಲಿ ಶೋಕಿಯೋ ಶೋಕಿ. ಕಾವೇರಿ ತಟದ ಈ ಇಂಟರೆಸ್ಟಿಂಗ್ ಸ್ಟೋರಿ ನೋಡಿ..