Sep 22, 2020, 11:51 AM IST
ಬೆಂಗಳೂರು (ಸೆ. 22): ಡ್ರಗ್ ಪೆಡ್ಲರ್‌ಗಳ ವಿಚಾರಣೆ ವೇಳೆ ಕಿರುತೆರೆ ನಟಿಯರು, ರಾಜಕಾರಣಿಗಳ ಮಕ್ಕಳು, ಚಿತ್ರ ನಟರು, ಮಾಜಿ ಕ್ರಿಕೆಟಿಗರ ಮಾದಕ ವ್ಯಸನದ ಚರಿತ್ರೆ ಹೊರ ಬಂದಿದೆ.
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್ನಿಂದ ಸ್ಫೋಟಕ ಮಾಹಿತಿ
ಇದೀಗ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ್ರ ಪುತ್ರನಿಗೆ ISD ಬುಲಾವ್ ನೀಡಿದೆ. ವಿಚಾರಣೆ ನಡೆಯಲಿದೆ. ಜೊತೆಗೆ ನಟಿ ದೀಪಿಕಾ ಪಡುಕೋಣೆ ಮೇಲೆಯೂ ಆರೋಪ ಕೇಳಿ ಬಂದಿದೆ. ಈಗಾಗಲೇ ದೀಪಿಕಾ ಮ್ಯಾನೇಜರ್‌ಗೆ ಸಮನ್ಸ್ ನೀಡಲಾಗಿದೆ.