ಗೆಳೆಯನ ಮೊಬೈಲ್​ನಲ್ಲಿದ್ದವು ಅವಳದ್ದೇ ಖಾಸಗಿ ವಿಡಿಯೋ; ಆದ್ರೆ ಜೈಲು ಸೇರಿದ್ದು ಅದೇ ಗೆಳತಿ!

ಗೆಳೆಯನ ಮೊಬೈಲ್​ನಲ್ಲಿದ್ದವು ಅವಳದ್ದೇ ಖಾಸಗಿ ವಿಡಿಯೋ; ಆದ್ರೆ ಜೈಲು ಸೇರಿದ್ದು ಅದೇ ಗೆಳತಿ!

Published : Sep 29, 2024, 03:58 PM IST

ಅವರಿಬ್ಬರು ಎರಡು ವರ್ಷ ಪ್ರೀತಿಸಿದ್ರು. ಮದುವೆಯಾಗಬೇಕು  ಅಂತಲೂ ಇದ್ರೂ. ಆದ್ರೆ ಶೃತಿ ತನ್ನ ಎಕ್ಸ್​​​ ಕಥೆ ಹೇಳ್ತಿದ್ದಂತೆ ವಂಶಿ ಆಕೆಗೆ ಬ್ರೇಕ್ಅಪ್​ ಅಂದುಬಿಟ್ಟ.. ಆದ್ರೆ ಅವನ ಮೊಬೈಲ್​ನಲ್ಲಿ ಶೃತಿಯ ಫೋಟೋ ಮತ್ತು ಖಾಸಗಿ ವಿಡಿಯೋಗಳಿದ್ವು. ಆಮೇಲೆ ಆಗಿದ್ದು ಮಾತ್ರ ದುರಂತ

ಬೆಂಗಳೂರು: ಅವರು ಹೊರರಾಜ್ಯದವರು. ಅವನು ಓಡಿಶಾದವನ್ನಾದ್ರೆ ಅವಳು ತಮಿಳುನಾಡಿನವಳು. ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾದ್ರು. ನಂತರ ಫ್ರೆಂಡ್​ಶಿಪ್​ ಕೊನೆಗೆ ಲವ್​​. ಇಬ್ಬರೂ ಎರಡು ವರ್ಷ ಲವ್​ ಮಾಡಿ ಮದುವೆಯಾಗೋದಕ್ಕೆ ನಿರ್ಧರಿಸಿ ತಮ್ಮ ತಮ್ಮ ಮನೆಯಲ್ಲಿ ಒಪ್ಪಿಸಿದ್ರು. ಆದ್ರೆ ಇನ್ನೇನು ಮದುವೆಗೆ ತಿಂಗಳುಗಳಷ್ಟೇ ಬಾಕಿ ಇದೆ ಅನ್ನುವಾಗ್ಲೇ ಅವರಿಬ್ಬರು ಬ್ರೇಕ್​ಅಪ್​ ಮಾಡಿಕೊಂಡ್ರು. 

ಇದೆಲ್ಲಾ ಆಗಿ ಕೆಲ ದಿನಗಳಾಗಿದೆ ಅಷ್ಟೇ. ಪ್ರೀತಿಸಿದವನೇ ಯುವತಿಯ ಮೇಲೆ ಕಂಪ್ಲೆಂಟ್​​ ಕೊಟ್ಟಿದ್ದ. ಅಷ್ಟೇ ಅಲ್ಲ ಆಕೆ ಜೈಲು ಸೇರಲು ಕಾರಣನಾಗಿಬಿಟ್ಟ. ಅಷ್ಟಕ್ಕೂ ಆ ಲವ್​ ಬರ್ಡ್ಸ್ ಮಧ್ಯೆ ಏನಾಯ್ತು? ಬ್ರೇಕ್​​ ಅಪ್​ ಆಗಿದ್ದೇಕೆ? ಯುವತಿ ಜೈಲು ಸೇರಿದ್ದೇಕೆ? ಒಂದು ಲವ್​ ಸ್ಟೋರಿಯ ಟ್ರಾಜಿಡಿ ಎಂಡಿಂಗ್​​ನ ಕಥೆ ಇಲ್ಲಿದೆ ನೋಡಿ.

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more