Apr 30, 2022, 5:36 PM IST
ಬೆಂಗಳೂರು(ಏ.30): ನೋಟು ಅಮಾನ್ಯವಾಗಿ ವರ್ಷಗಳೇ ಉರುಳಿದೆ. ಇದೀಗ ಹಳೇ ನೋಟುಗಳಿದ್ದರೆ ಅದಕ್ಕೂ ಯಾವ ಬೆಲೆಯೂ ಇಲ್ಲ. ಆದರೆ ಇದೇ ಹಳೇ ನೋಟುಗಳಿಗೆ ಹೊಸ ನೋಟು ನೀಡುವ ಬ್ಲಾಕ್ ಅಂಡ್ ವೈಟ್ ದಂಧೆ ಬೆಂಗಳೂರಲ್ಲಿ ಇನ್ನೂ ಜೀವಂತವಾಗಿದೆ. ಅಮಾಯಕರನ್ನು ವಂಚಿಸುವ ಜಾಲದ ಇಂಚಿಂಚು ಮಾಹಿತಿ ಇಲ್ಲಿದೆ.