ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರಾವಾಡ ಕೋರ್ಟ್ ವಜಾಗೊಳಿಸಿದೆ. ಕುಲಕರ್ಣಿಗೆ ಸದ್ಯ ಜೈಲೇ ಗತಿಯಾಗಿದೆ.
ಬೆಂಗಳೂರು (ಜ. 21): ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರಾವಾಡ ಕೋರ್ಟ್ ವಜಾಗೊಳಿಸಿದೆ. ಕುಲಕರ್ಣಿಗೆ ಸದ್ಯ ಜೈಲೇ ಗತಿಯಾಗಿದೆ.
ಗದಗ ಜಿಲ್ಲೆಯ ಮುಮಡರಗಿ ತಾಲೂಕಿನ ಕಗ್ಗೂರು ತಾಂಡಾ ನಿವಾಸಿಗಳು ಹೈನುಗಾರಿಕೆಯಿಂದ ಜೀವನ ಕಂಡುಕೊಂಡಿದ್ದಾರೆ. ದಿನನಿತ್ಯ ಸಾವಿರ ಲೀ. ಹಾಲು ಮಾರಾಟ ಮಾಡುತ್ತಿದ್ದರು. ಈಗ ಹಸುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ. ಇಲ್ಲಿ ಹಸುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಇಲ್ಲದಿರುವುದಿಂದ ತಿಂಗಳಿಗೆ 4 -5 ಹಸುಗಳು ಸಾವನ್ನಪ್ಪುತ್ತಿವೆ. ಪಶು ವೈದ್ಯರನ್ನು ನೇಮಕ ಮಾಡಿ ಒತ್ತಾಯಿಸಿದ್ದಾರೆ.