Dec 5, 2020, 7:31 PM IST
ಮಂಡ್ಯ, (ಡಿ.05): ಪತ್ನಿಯೇ ಪತಿಯನ್ನು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ಅಚ್ಚರಿಯ ಘಟನೆಯೊಂದು ನಡೆದಿದೆ.
ಕಾಮಪಿಶಾಚಿ; ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮಂಡ್ಯದ ಹೊಲದಲ್ಲಿ ಶವವಾದಳು!
ಕೊಲೆಗೂ ಮುನ್ನ ಕಳೆದ 6 ತಿಂಗಳಿನಿಂದ ಹೆಂಡತಿ ಪ್ರತಿ ದಿನ ಗಂಡನಿಗೆ ಊಟ, ಟೀ ನಲ್ಲಿ ನಿದ್ರೆ ಮಾತ್ರೆ ಹಾಕಿ ಮಲಗಿಸುತ್ತಿದ್ದಳು. ಬಳಿಕ ತನ್ನ ಬಾಲ್ಯದ ಗೆಳೆಯನ ಜೊತೆ ಪಲ್ಲಂಗದಾಟದಲ್ಲಿ ತೊಡಗಿಕೊಳ್ಳುತ್ತಿದ್ದಳು. ಇದೇ ಅಪರಾಧ ಜಗತ್ತಿನ ಅನಾವರಣ ಎಫ್‌ಐಆರ್.