ಕಿಶೋರ್ ಶೆಟ್ಟಿಗೂ ಬುಕ್ಕಿಗಳಿಗೂ ಭಾರೀ ನಂಟು; ಡ್ರಗ್ ಜೊತೆಗೆ ಬೆಟ್ಟಿಂಗ್‌ ದಂಧೆಯಲ್ಲೂ ಭಾಗಿ

Sep 29, 2020, 4:42 PM IST

ಬೆಂಗಳೂರು (ಸೆ. 29): ಡ್ರಗ್ ಕೇಸ್‌ ಪ್ರಕರಣ  ಒಂದಕ್ಕೊಂದು ಸುತ್ತಿಕೊಳ್ಳುತ್ತದೆ. ಡ್ರಗ್‌ ಕೇಸ್‌ಗೂ ಕ್ರಿಕೆಟ್ ಬೆಟ್ಟಿಂಗ್‌ಗೂ ಲಿಂಕ್ ಇದೆ ಎನ್ನುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಅನುಶ್ರೀ ಆಪ್ತ ಎನ್ನಲಾಗಿರುವ, ಈಗಾಗಲೇ ಅಂದರ್ ಆಗಿರುವ ಕಿಶೋರ್ ಶೆಟ್ಟಿ ಬುಕ್ಕಿಗಳ ಜೊತೆ ನಂಟು ಹೊಂದಿದ್ದ. ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಕೂಡಾ ಕಟ್ಟುತ್ತಿದ್ದ ಎನ್ನಲಾಗಿದೆ. 

ಬೆಳಿಗ್ಗೆ ಸ್ಪಾದಲ್ಲಿ ಕೆಲಸ, ರಾತ್ರಿ ಡ್ರಗ್ಸ್ ಪಾರ್ಟಿ; ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಅರೆಸ್ಟ್