Dec 25, 2019, 6:33 PM IST
ನಂಜನಗೂಡು ಕೆಡಿಪಿ ಸಭೆಯಲ್ಲಿ ಆಸಿಡ್ ವಿಚಾರ ಸ್ಫೋಟವಾಗಿದೆ. ಆಸಿಡ್ ಹಾಕುವುದಾಗಿ ಹಿರಿಯ ವೈದ್ಯಾಧಿಕಾರಿಗೆ ಕಿರಿಯ ಸಹಾಯಕ ವೈದ್ಯಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವೈದ್ಯಾಧಿಕಾರಿ ಶಶಿಕಲಾ ಎಂಬುವರು ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ.