ಕೊಲೆ, ಕಳ್ಳತನ, ದರೋಡೆ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೋನಾ ವೈರಸ್ ಬ್ರೇಕ್ ಹಾಕಿದೆ. ಕೊರೋನಾದಿಂದಾಗಿ ಕೊಲೆ ಸುಲಿಗೆ ಮುಂತಾದ ಅಪರಾಧ ಕೃತ್ಯಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.
ಬೆಂಗಳೂರು(ಏ.03): ಜನಸಾಮಾನ್ಯರು ಮಾತ್ರವಲ್ಲ, ಕಳ್ಳರಿಗೂ ಕೊರೋನಾ ಭೀತಿ ಎದುರಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಅಪರಾಧ ಇಳಿಮುಖದ ಪ್ರಮುಖ ಅಂಕಿ-ಅಂಶಗಳು.
ಕೊಲೆ, ಕಳ್ಳತನ, ದರೋಡೆ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೋನಾ ವೈರಸ್ ಬ್ರೇಕ್ ಹಾಕಿದೆ. ಕೊರೋನಾದಿಂದಾಗಿ ಕೊಲೆ ಸುಲಿಗೆ ಮುಂತಾದ ಅಪರಾಧ ಕೃತ್ಯಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.
ಹೌದು, ಮಾರ್ಚ್‌ನಲ್ಲಿ ಕೊಲೆ, ವಾಹನ ಕಳ್ಳತನ, ಮನೆಗಳ್ಳತನ ಸೇರಿ ಕೇವಲ 618 ಕೇಸ್‌ಗಳು ದಾಖಲಾಗಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.