Cover Story: ಬಿಬಿಎಂಪಿಯಲ್ಲಿ ಖಾತಾ ಮಾಡಿಸಲು ಕೊಡ್ಬೇಕು ಲಕ್ಷ ಲಕ್ಷ ಲಂಚ, ಇದು ಕಡ್ಡಾಯ!

Cover Story: ಬಿಬಿಎಂಪಿಯಲ್ಲಿ ಖಾತಾ ಮಾಡಿಸಲು ಕೊಡ್ಬೇಕು ಲಕ್ಷ ಲಕ್ಷ ಲಂಚ, ಇದು ಕಡ್ಡಾಯ!

Published : Jul 09, 2022, 04:40 PM ISTUpdated : Jul 09, 2022, 04:46 PM IST

ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಾಸು ಬಿಚ್ಚದೇ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಮೂವ್ ಆಗಲ್ಲ. ಎಚ್‌ಎಎಲ್ ನಿವೃತ್ತ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಚಾರವಾಗಿ ಬಿಬಿಎಂಪಿಗೆ ಹೋದರೆ, ಇಲ್ಲಿ ಮಾತು ಬೇಡ ಸಾರ್, ಮನೆಗೆ ಬರ್ತೀವಿ ಅಂತ ಬರುತ್ತಾರೆ. ಲಕ್ಷಗಟ್ಟಲೇ ಲಂಚ ಕೇಳುತ್ತಾರೆ.

ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಾಸು ಬಿಚ್ಚದೇ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಮೂವ್ ಆಗಲ್ಲ. ಎಚ್‌ಎಎಲ್ ನಿವೃತ್ತ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಚಾರವಾಗಿ ಬಿಬಿಎಂಪಿಗೆ ಹೋದರೆ, ಇಲ್ಲಿ ಮಾತು ಬೇಡ ಸಾರ್, ಮನೆಗೆ ಬರ್ತೀವಿ ಅಂತ ಬರುತ್ತಾರೆ. ಲಕ್ಷಗಟ್ಟಲೇ ಲಂಚ ಕೇಳುತ್ತಾರೆ. 20 ಸಾವಿರ ಪಡೆದು ಹೋಗುತ್ತಾರೆ.

ಆಫೀಸಿಗೆ ಹೋಗಿ ಫೈಲ್ ಎಲ್ಲಿಯವರೆಗೆ ಬಂತು ಎಂದು ಕೇಳಿದ್ರೆ ಪೂರ್ಣ ಹಣ ಪಾವತಿ ಮಾಡಿ. ಆಮೇಲೆ ಫೈಲ್ ಮೂವ್ ಮಾಡೋಣ ಅಂತಾರೆ. ಇವೆಲ್ಲಾ ಕವರ್ ಸ್ಟೋರಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಲ್ಲಾ ಕಾರ್ಯಾಚರಣೆ ಬಳಿಕ ಚಾನಲ್ ಲೋಗೋ ಹಿಡಿದು ಕಚೇರಿಗೆ ಹೋದರೆ ಈ ಅಧಿಕಾರಿಗಳು ಉತ್ತರ ಕೊಡದೇ ಎಸ್ಕೇಪ್ ಆಗುತ್ತಾರೆ. ಈ ಅಧಿಕಾರಿಗಳ ಬಗ್ಗೆ ಆಯುಕ್ತರಾದ ತುಷಾರ್ ಗಿರಿನಾಥ್‌ ಗಮನಕ್ಕೆ ತರಲಾಗಿದೆ. ಎಸಿಬಿಗೂ ದೂರು ನೀಡಲಾಗಿದೆ.  ಇಂತಹ ಲಂಚಕೋರ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ. 

24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
Read more