ದೆವ್ವ-ಭೂತ ಬಿಡಿಸ್ತೀವಿ ಅಂತ ಜನರಿಗೆ ಮೋಸ, ನಕಲಿ ಬಾಬಾಗಳ ಬಂಡವಾಳ ಬಯಲಿಗೆಳೆದ ಕವರ್ ಸ್ಟೋರಿ!

ದೆವ್ವ-ಭೂತ ಬಿಡಿಸ್ತೀವಿ ಅಂತ ಜನರಿಗೆ ಮೋಸ, ನಕಲಿ ಬಾಬಾಗಳ ಬಂಡವಾಳ ಬಯಲಿಗೆಳೆದ ಕವರ್ ಸ್ಟೋರಿ!

Published : Jul 02, 2022, 10:18 AM ISTUpdated : Jul 02, 2022, 04:18 PM IST

ದೆವ್ವ-ಭೂತದ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ದಾವಣಗೆರೆಯ ಹರಿಹರ ತಾ ದೇವರಬೆಳಕೆರೆಯಲ್ಲಿ ನಕಲಿ ಬಾಬಾಗಳು ತಮ್ಮನ್ನು ತಾವೇ ದೇವಮಾನವರು ಎಂದು ಘೋಷಿಸಿಕೊಂಡಿದ್ದರು.

ದೆವ್ವ-ಭೂತದ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ದಾವಣಗೆರೆಯ ಹರಿಹರ ತಾ ದೇವರಬೆಳಕೆರೆಯಲ್ಲಿ ನಕಲಿ ಬಾಬಾಗಳು ತಮ್ಮನ್ನು ತಾವೇ ದೇವಮಾನವರು ಎಂದು ಘೋಷಿಸಿಕೊಂಡಿದ್ದರು. 6 ತಿಂಗಳ ಗರ್ಭಿಣಿ ಸುಸ್ತು ಅಂತ ಬಂದಾಗ ಎರಡೆರಡು ದೆವ್ವಗಳು ಬಂದಿವೆ ಎಂದು ಭಯಬೀಳಿಸಿದ್ದರು. ದೆವ್ವ ಬಿಡಿಸುತ್ತೇನೆ ಎಂದು ಹೇಳಿ ನವಿಲಿನ ದಂಡದಲ್ಲಿ ಗರ್ಭಿಣಿಗೆ ಮನಸೋ ಇಚ್ಚೆ ದಂಡಿಸುತ್ತಾನೆ. ಈ ದೃಶ್ಯ ಕವರ್ ಸ್ಟೋರಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಷ್ಟ ಅಂತ ಯಾರೇ ಬರಲಿ ಅವರಿಗೆ ದೆವ್ವ ಹಿಡಿದಿದೆ ಎಂದು ಹೆದರಿಸಿ, ಹಿಂಸಿಸುತ್ತಾರೆ. 

24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
Read more