Aug 6, 2022, 3:14 PM IST
ದೇಶದ ಅನ್ನದಾತರಾದ ನಮ್ಮ ರೈತರಿಗೆ ನೆರವಾಗಲೆಂದು ಪ್ರಧಾನಿ ಮೋದಿ 2019 ರಂದು ಪ್ರಧಾನ್ ಮಂತ್ರಿ ಕಿಸಾನ್ ಯೋಜನೆ ಜಾರಿಗೆ ತಂದರು. ರೈತನ ಖಾತೆಗೆ ವರ್ಷಕ್ಕೆ 6 ಸಾವಿರ ರೂ ಹಾಕುವ ಯೋಜನೆ ಇದು. ರೈತಪರವಾದ ಯೋಜನೆ ಹಳ್ಳ ಹಿಡಿಯುತ್ತಿದೆ. ಈ ಹಣ ರೈತರಿಗೆ ತಲುಪುತ್ತಿಲ್ಲ. ಈ ಯೋಜನೆ ಹೇಗೆ ಹಳ್ಳ ಹಡಿಯುತ್ತಿದೆ ಎಂದು ತೋರಿಸಲು ಕವರ್ ಸ್ಟೋರಿ ತಂಡ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿತು. ಅಲ್ಲಿನ ರೈತರನ್ನು ಮಾತನಾಡಿಸಲಾಯಿತು. ಆಗ ಅವರು ಹೇಳಿದ ಕತೆ ನಮ್ಮನ್ನು ಬೆಚ್ಚಿ ಬೀಳಿಸಿತು. ಇಲ್ಲಿ ಪಿಎಂ ಕಿಸಾನ್ ಯೋಜನೆ ಹೇಗೆ ಹಳ್ಳ ಹಿಡಿಯುತ್ತಿದೆ ನೀವೇ ನೋಡಿ...!
ಡಿಕೆಶಿ ಕುಟುಂಬ ಎಷ್ಟು ತೆರಿಗೆ ಕಟ್ಟುತ್ತಿದೆ ಗೊತ್ತಾ? ತಮ್ಮ ಸಂಪತ್ತಿನ ರಹಸ್ಯ ಬಿಚ್ಚಿಟ್ಟ ಡಿಕೆಶಿ