ಕವರ್ ಸ್ಟೋರಿ ತಂಡದಿಂದ ನಕಲಿ ಬಾಬಾಗಳ ಅಸಲಿ ಮುಖವನ್ನು ಬಯಲು ಮಾಡುತ್ತಿದೆ. ಮಕ್ಕಳಾಗದೇ ಇದ್ದವರು, ಗಂಡು ಸಂತಾನ ಅಪೇಕ್ಷಿತರು ಇವರ ಟಾರ್ಗೆಟ್. ವಿಜಯಪುರ ನಗರದ ಮೂಲೆ ಮೂಲೆಗಳಲ್ಲಿ ನಕಲಿ ಬಾಬಾಗಳು ಟೆಂಟ್ ಹಾಕಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆ.
ವಿಜಯಪುರ (ಜೂ. ೨೫): ಕವರ್ ಸ್ಟೋರಿ ತಂಡದಿಂದ ನಕಲಿ ಬಾಬಾಗಳ ಅಸಲಿ ಮುಖವನ್ನು ಬಯಲು ಮಾಡುತ್ತಿದೆ. ಮಕ್ಕಳಾಗದೇ ಇದ್ದವರು, ಗಂಡು ಸಂತಾನ ಅಪೇಕ್ಷಿತರು ಇವರ ಟಾರ್ಗೆಟ್. ವಿಜಯಪುರ ನಗರದ ಮೂಲೆ ಮೂಲೆಗಳಲ್ಲಿ ನಕಲಿ ಬಾಬಾಗಳು ಟೆಂಟ್ ಹಾಕಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆ. ವಿಜಯಪುರದ ಸಿಂಧಗಿ ಬೈ ಪಾಸ್, ಗಣೇಶ ನಗರ, ರೇಡಿಯೋ ಕೇಂದ್ರ, ಅಥಣಿ ರಸ್ತೆಗಳಲ್ಲಿ ಇವರ ಅಡ್ಡೆಗಳಿವೆ. ಆಯುರ್ವೆದದ ಔಷದೀ ಎಂದು ವಯಾಗ್ರಾ, ಸ್ಟಿರಾಯ್ಡ್‌ಗಳನ್ನು ಕೊಟ್ಟು ಹಣ ಪೀಕುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.