ಪಿಎಸ್‌ಐ ಪರೀಕ್ಷಾ ಅಕ್ರಮದ ಚಾರ್ಜ್‌ಶೀಟ್ ಬಳಿಕ ತನಿಖೆ ಚುರುಕುಗೊಂಡಿದೆ. ಈ ಹಿಂದಿನ ಹಳೆ ಪರೀಕ್ಷೆಗಳ ಜಾಡು ಬೆನ್ನತ್ತಲು ಸಿಐಡಿ ಯೋಜನೆ ರೂಪಿಸಿದೆ. 2016 ರ ಪಿಎಸ್‌ಐ ಬ್ಯಾಚ್ ಮೇಲೆ ಸಿಐಡಿ ಅಧಿಕಾರಿಗಳಿಗೆ ಅನುಮಾನವಿದೆ.
ಬೆಂಗಳೂರು (ಜು. 17): ಪಿಎಸ್‌ಐ ಪರೀಕ್ಷಾ ಅಕ್ರಮದ ಚಾರ್ಜ್‌ಶೀಟ್ ಬಳಿಕ ತನಿಖೆ ಚುರುಕುಗೊಂಡಿದೆ. ಈ ಹಿಂದಿನ ಹಳೆ ಪರೀಕ್ಷೆಗಳ ಜಾಡು ಬೆನ್ನತ್ತಲು ಸಿಐಡಿ ಯೋಜನೆ ರೂಪಿಸಿದೆ. 2016 ರ ಪಿಎಸ್‌ಐ ಬ್ಯಾಚ್ ಮೇಲೆ ಸಿಐಡಿ ಅಧಿಕಾರಿಗಳಿಗೆ ಅನುಮಾನವಿದೆ. ಹಳೆ ಪರೀಕ್ಷೆಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೆ ಹೆದರಿ ಕೆಲವು ಪಿಎಸ್‌ಐಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.