Feb 21, 2022, 10:32 AM IST
ಬೆಂಗಳೂರು (ಫೆ. 21): ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಇದೇ ತಿಂಗಳ 8 ರ ಮಧ್ಯರಾತ್ರಿ ನಂದಿನಿ ಪಾರ್ಲರ್‌ನನ್ನು ಕಳ್ಳತನ ಮಾಡಿದ್ದ. ಶಟರ್ ಶಬ್ಧ ಕೇಳಿ ನೆರೆಮನೆಯ ನಿವಾಸಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬರುವಷ್ಟರಲ್ಲಾಗಲೇ ತಪ್ಪಿಸಿಕೊಳ್ಳಲಾಗಿದೆ. 2 ಗಂಟೆಯೊಳಗೆ ಕಳ್ಳನನ್ನು ಹಿಡಿಯಲಾಗಿದೆ. ಬಳಿಕ 9 ಕೇಸ್ ಪತ್ತೆಯಾಗಿದೆ.