ಬೆಂಗಳೂರಿನಲ್ಲಿ (Bengaluru) ಗಾಂಜಾ ವ್ಯಸನಿಗಳ ಪುಂಡಾಟ ಮಿತಿ ಮೀರಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರ ಮೇಲೆ ಆವಾಜ್ ಹಾಕಿ ಹೆದರಿಸಿದ್ದಾರೆ. ಟಿ ದಾಸರಹಳ್ಳಿ ಕಾಳಸ್ತ್ರೀ ನಗರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಬೆಂಗಳೂರು (ಜ. 30): ರಾಜಧಾನಿಯಲ್ಲಿ ಗಾಂಜಾ ವ್ಯಸನಿಗಳ (Ganja) ಪುಂಡಾಟ ಮಿತಿ ಮೀರಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರ ಮೇಲೆ ಆವಾಜ್ ಹಾಕಿ ಹೆದರಿಸಿದ್ದಾರೆ. ಟಿ ದಾಸರಹಳ್ಳಿ ಕಾಳಸ್ತ್ರೀ ನಗರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.