ಒಂಟಿ ಜೀವನದ ದುರಂತ ಅಂತ್ಯ; ಕಸದ ಲಾರಿಯೊಳಗೆ ಶವ ಎಸೆದು ಪರಾರಿ

ಒಂಟಿ ಜೀವನದ ದುರಂತ ಅಂತ್ಯ; ಕಸದ ಲಾರಿಯೊಳಗೆ ಶವ ಎಸೆದು ಪರಾರಿ

Published : Jul 02, 2025, 03:08 PM IST
ಅನಾಥೆಯಾಗಿದ್ದ ಮಹಿಳೆಯೊಬ್ಬರ ಕೊಲೆಯಾದ ಕಥೆ. ಕಸದ ರಾಶಿಯಲ್ಲಿ ಮೃತದೇಹ ಪತ್ತೆ. ಕೊಲೆಗಾರ ಯಾರು? ಕಾರಣವೇನು?

ಆಕೆ ಅನಾಥೆ.. ಅಪ್ಪ ಅಮ್ಮ.. ಬಂಧು ಬಳಗ ಯಾರೂ ಇಲ್ಲ.. ವರ್ಷಗಳ ಹಿಂದೆ ಮದುವೆಯಾದಳು.. ಆದ್ರೆ ಗಂಡನೂ ಸತ್ತು ಹೋಗಿದ್ದ... ಹೌಸ್​ ಕೀಪಿಂಗ್​​ ಕೆಲಸ ಮಾಡಿಕೊಂಡು ತನ್ನ ಒಂಟಿ ಜೀವನ ಸಾಗಿಸುತ್ತಿದ್ದಳು.. ಆದ್ರೆ ಇವತ್ತು ಅದೇ ಹೆಣ್ಣುಮಗಳು ಬೀದಿ ಹೆಣವಾಗಿದ್ದಾಳೆ.. ಅವಳ ಮೃತದೇಹ ಕಸದ ರಾಶಿಯಲ್ಲಿ ಸಿಕ್ಕಿದೆ.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಯಾರೋ ಒಬ್ಬ ಚೀಲದಲ್ಲಿ ಅವಳ ಮೃತದೇಹವನ್ನ ತಂದು ಕಸದ ಲಾರಿಯಲ್ಲಿ ಎಸೆದು ಹೋಗಿರೋದು ಸಿಸಿ ಕ್ಯಾಮರಾದಲ್ಲಿ ಕಂಡಿದೆ.. ಅಷ್ಟಕ್ಕೂ ಆ ಹೆಣ್ಣುಮಗಳಿಗೆ ಏನಾಯ್ತು..? ಅವಳ ಮೃತದೇಹವನ್ನ ಮೂಟೆ ಕಟ್ಟಿ ತಂದ ಆತ ಯಾರು..? ಒಬ್ಬ ನತದೃಷ್ಟ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​​...…

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more