ಪರಪ್ಪನ ಅಗ್ರಹಾರದಲ್ಲಿ (Central jail) ಕೈದಿಗಳಿಗೆ ಯಾವ ರೀತಿ ರಾಜಾತಿಥ್ಯ ನಡೆಯುತ್ತಿತ್ತು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅಷ್ಟಕ್ಕೆ ಮುಗಿದಿಲ್ಲ ಇಲ್ಲಿನ ಕರ್ಮಕಾಂಡ, ಬಗೆದಷ್ಟೂ ಹೊರ ಬರುತ್ತಿದೆ.
ಬೆಂಗಳೂರು (ಜ. 28): ಪರಪ್ಪನ ಅಗ್ರಹಾರದಲ್ಲಿ (Central jail) ಕೈದಿಗಳಿಗೆ ಯಾವ ರೀತಿ ರಾಜಾತಿಥ್ಯ ನಡೆಯುತ್ತಿತ್ತು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅಷ್ಟಕ್ಕೆ ಮುಗಿದಿಲ್ಲ ಇಲ್ಲಿನ ಕರ್ಮಕಾಂಡ, ಬಗೆದಷ್ಟೂ ಹೊರ ಬರುತ್ತಿದೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ನಾಸಿರ್‌ಗೆ ಸೆಲ್‌ನಲ್ಲೇ ಬಯಸಿದ ಖಾದ್ಯಗಳು ತಯಾರಾಗುತ್ತದೆ. ಮನೆಯಂತೆ ಬೇಕಾದಂತೆ ಇಲ್ಲಿಯೂ ಇರುವ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಲ್ಲಿ ಪೊಲೀಸರು ಶಾಮಿಲಾಗಿರುವುದು ನಾಚಿಕೆಗೇಡಿನ ವಿಚಾರ.