ಕೆಳಗಿನ ಮನೆ ಆಂಟಿ, ಮೇಲಿನ ಮನೆಯ ಅಂಕಲ್ ಲವ್ವಿ ಡವ್ವಿ, ಎಸ್ಕೇಪ್ ಆದ ಜೋಡಿ ವಿರುದ್ಧ ದೂರು!

ಕೆಳಗಿನ ಮನೆ ಆಂಟಿ, ಮೇಲಿನ ಮನೆಯ ಅಂಕಲ್ ಲವ್ವಿ ಡವ್ವಿ, ಎಸ್ಕೇಪ್ ಆದ ಜೋಡಿ ವಿರುದ್ಧ ದೂರು!

Published : Jan 20, 2023, 05:38 PM IST

ಒಂದೇ ಬಿಲ್ಡಿಂಗ್‌ನಲ್ಲಿನ ವಿಚಿತ್ರ ಲವ್ ಸ್ಟೋರಿ ಇದು. ಕಳೆಗಿನ ಮನೆ ಆಂಟಿ ಜೊತೆ ಮೇಲಿನ ಮನೆಯ ಅಂಕಲ್ ಪರಾರಿಯಾಗಿದ್ದಾರೆ. ಇವರಿಬ್ಬರು ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಇದೀಗ ಕೆಳಗಿನ ಮನೆಯ ಪತಿ ಹಾಗೂ ಮೇಲಿನ ಮನೆಯ ಪತ್ನಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು(ಜ.20): ಇದೊಂದು ವಿಚಿತ್ರ ಲವ್ ಸ್ಟೋರಿ, ದುಷ್ಮನ್ ಕಹಾ ಹೇ ಅಂದರೆ ಬಗಲ್ ಮೇ ಹೇ ಅನ್ನೋ ರೀತಿಯ ಸ್ಟೋರಿ. ಒಂದೇ ಬಿಲ್ಡಿಂಗ್‌ನಲ್ಲಿ ಎರಡೂ ಕುಟುಂಬ ವಾಸವಾಗಿತ್ತು. ಪತಿ ಪತ್ನಿ, ಮಕ್ಕಳು ಸೇರಿದ ಕುಟುಂಬ. ಆದರೆ ಕೆಳಗಿನ ಮನೆ ಆಂಟಿಗೆ ಮೇಲಿನ ಮನೆಯ ಅಂಕಲ್ ಮೇಲೆ ಲವ್ ಆಗಿದೆ. ಒಂದೇ ಬಿಲ್ಡಿಂಗ್‌ನಲ್ಲಿ ಆರಂಭವಾದ ಲವ್ವಿ ಡವ್ವಿ, ಗಾಢವಾಗಿದೆ. ಇವರ ಲವ್ ಸ್ಟೋರಿ ಇಷ್ಟಕ್ಕೆ ಅಂತ್ಯವಾಗಿಲ್ಲ, ಪಕ್ಕಾ ಪ್ಲಾನ್ ಮಾಡಿ ಇವರಿಬ್ಬರು ಎಸ್ಕೇಪ್ ಆಗಿದ್ದಾರೆ. ಕುಟಂಬ, ಮಕ್ಕಳು ಎಲ್ಲರನ್ನೂ ಬಿಟ್ಟು ಆಂಟಿ ಅಂಕಲ್ ಜೋಡಿ ಹಕ್ಕಿ ಹಾರಿಹೋಗಿದೆ. ಈ ಕುರಿತು ಕೆಳಗಿನ ಮನೆಯ ಆಂಟಿ ಪತಿ ಹಾಗೂ ಮೇಲಿನ ಮನೆಯ ಅಂಕಲ್ ಪತ್ನಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ರೋಚಕ ಸ್ಟೋರಿ ಇಲ್ಲಿದೆ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more