Suvarna Exclusive : ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು..  ಬೀಡಿ, ಸಿಗರೇಟ್‌ಗೆ ಡಬಲ್ ರೇಟು!

Suvarna Exclusive : ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು..  ಬೀಡಿ, ಸಿಗರೇಟ್‌ಗೆ ಡಬಲ್ ರೇಟು!

Published : Jan 26, 2022, 05:47 PM IST

* ಪರಪ್ಪನ ಅಗ್ರಹಾರ ಕರ್ಮಕಾಂಡ
* ಗಾಳಿ ಬೆಳಕು ಬರಿದ್ದರೆ ಏನು, ಗಾಂಜಾ ಘಾಟಿಗೆ ಕಡಿಮೆ ಇಲ್ಲ
* ರಾಜ್ಯದ ಅತಿದೊಡ್ಡ ಕಾರಾಗೃಹದಲ್ಲಿ ಕಾಂಚಾಣದ್ದೇ ಕಾರುಬಾರು
* ಜೂಜು ಅಡ್ಡಯಾಗಿ ಬದಲಾದ ಕಾರಾಗೃಹ 

ಬೆಂಗಳೂರು(ಜ. 26) ಪರಪ್ಪನ ಅಗ್ರಹಾರ (Parappana Agrahara) ಸರೆಮನೆಯಲ್ಲ ..ಇದೊಂದು ಅರಮನೆ.ಹೌದು  ಹೀಗೆ ಹೇಳಲೇಬೇಕಿದೆ. ಕೈದಿಗಳಿಗೆ ಗಾಂಜಾ (Ganja) ಘಾಟು ಸಿಕ್ಕರೆ ಅಧಿಕಾರಿಗಳಿಗೆ ಝಣ ಝಣ (Mone) ಕಾಂಚಾಣ. ಪರಪ್ಪನ ಅಗ್ರಹಾರದಲ್ಲಿ ಇಷ್ಟೆಲ್ಲ ಮೀತಿ ಮೀರಲು ಕಾರಣವೇನು? 

Suvarna Impact: ಸೆಂಟ್ರಲ್ ಜೈಲ್‌ಗೆ ಅಧಿಕಾರಿಗಳ ದೌಡು, ಕೈದಿಗಳಿಗೆ ಗಾಂಜಾ, ಮೊಬೈಲ್ ಸಿಗದಂತೆ ಎಚ್ಚರ

ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪರಪ್ಪನ ಅಗ್ರಹಾರದ ಕರ್ಮಕಾಂಡವವನ್ನು ತೆರೆದಿರಿಸಿತ್ತು. ಗಾಳಿ ಬೆಳಕು ಬರದಿದ್ದರೆ ಏನು ಇಲ್ಲಿ ಗಾಂಜಾ, ಜೂಜಿಗೆ ಏನೂ  ಕಡಿಮೆ ಇಲ್ಲ.   ಬದಲಾಗಬೇಕಿದ್ದ ಕೈದಿಗಳು ಇಲ್ಲಿ ರಾಜರಂತೆ ವಿರಮಿಸುತ್ತಿದ್ದಾರೆ. 

 

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
Read more