Apr 17, 2021, 2:40 PM IST
ಮಂಡ್ಯ, (ಏ.17): ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್ ಬಂದಿತ್ತು. ಹಬ್ಬದ ಮರುದಿನ ಮನೆಗೆ ಬಾ ಎಂದು ಆಫರ್ ಕೊಟ್ಟಿದ್ದಳು. ಅದನ್ನು ನಂಬಿ ಪ್ರಿಯಕರ ಮೆತ್ತಗೆ ಆತ ಅವಳ ಮನೆಗೆ ಹೋಗಿದ್ದ.
ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ
ಯಾರಿಗೂ ಗೊತ್ತಾಗದಂತೆ ಹುಡುಗಿಯ ಕೋಣೆಯನ್ನೂ ಸೇರಿದ್ದು. ಆದ್ರೆ, ಬಳಿಕ ನಡೆದಿದ್ದು ಊಹಿಸದ ಕಹಾನಿ. ಇದೇ ಇವತ್ತಿನ ಎಫ್‌ಐಆರ್ ಮಿಡ್‌ನೈಟ್ ಸಿಕ್ರೇಟ್ ಕಹಾನಿ