ಡ್ರಗ್ ಕೇಸ್‌ನಲ್ಲಿ ಮಂಗಳೂರು ಸಿಸಿಬಿಯಿಂದ ವಿಚಾರಣೆಗೊಳಪಟ್ಟಿರುವ ನಟಿ ನಿರೂಪಕಿ ಅನುಶ್ರೀ ಮೊಬೈಲ್ ಪರಿಶೀಲಿಸುವಾಗ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು (ಅ. 03): ಡ್ರಗ್ ಕೇಸ್‌ನಲ್ಲಿ ಮಂಗಳೂರು ಸಿಸಿಬಿಯಿಂದ ವಿಚಾರಣೆಗೊಳಪಟ್ಟಿರುವ ನಟಿ ನಿರೂಪಕಿ ಅನುಶ್ರೀ ಮೊಬೈಲ್ ಪರಿಶೀಲಿಸುವಾಗ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ನೊಟೀಸ್ ಬಂದ ದಿನ ಮತ್ತು ಮರುದಿನ ಕರಾವಳಿಯ ಬಿಜೆಪಿ ನಾಯಕ, ಬೆಂಗಳೂರು ಭಾಗದ ಕಾಂಗ್ರೆಸ್ ಮುಖಂಡ ಹಾಗೂ ಜೆಡಿಎಸ್ ಪ್ರಭಾವಿಯೊಬ್ಬರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.