2020 ಮೇ 29 ರಂದು ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಗಂಡು ಮಗುವೊಂದು ಕಳ್ಳತನವಾಗಿತ್ತು. 9 ತಿಂಗಳಾದರೂ ಪ್ರಕರಣ ಭೇದಿಸದಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು (ಫೆ. 11): 2020 ಮೇ 29 ರಂದು ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಗಂಡು ಮಗುವೊಂದು ಕಳ್ಳತನವಾಗಿತ್ತು. 9 ತಿಂಗಳಾದರೂ ಪ್ರಕರಣ ಭೇದಿಸದಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಂತರ ಚುರುಕಾಗಿರುವ ಖಾಕಿ ಪಡೆ ಇದೀಗ ಸಿಸಿಟಿವಿ ಆಧರಿಸಿ ಮಹಿಳೆಯ ಸ್ಕೆಚ್ ರೆಡಿ ಮಾಡಿದ್ದಾರೆ ಪೊಲೀಸರು. ಇದೀಗ ಶೋಧ ಕಾರ್ಯ ಚುರುಕುಗೊಂಡಿದೆ.