ಮೊದಲೆಲ್ಲಾ ಟೀಂ ಇಂಡಿಯಾ ಎಂದರೇ ಅಲ್ಲಿ ಮುಂಬೈ ಲಾಬಿ ಕಾಣಿಸುತ್ತಿತ್ತು. ಕೊಹ್ಲಿ ನಾಯಕರಾದ ಬಳಿಕ ಡೆಲ್ಲಿ ಆಟಗಾರರಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ಕನ್ನಡದ ಇಬ್ಬರು ಆಟಗಾರರಿಗೆ ಅನ್ಯಾಯವಾಗುತ್ತಿದೆ.
ಮುಂಬೈ[ಜ.15]: ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಕಾಡೆ ಮಲುಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.
ಮೊದಲೆಲ್ಲಾ ಟೀಂ ಇಂಡಿಯಾ ಎಂದರೇ ಅಲ್ಲಿ ಮುಂಬೈ ಲಾಬಿ ಕಾಣಿಸುತ್ತಿತ್ತು. ಕೊಹ್ಲಿ ನಾಯಕರಾದ ಬಳಿಕ ಡೆಲ್ಲಿ ಆಟಗಾರರಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ಕನ್ನಡದ ಇಬ್ಬರು ಆಟಗಾರರಿಗೆ ಅನ್ಯಾಯವಾಗುತ್ತಿದೆ.
ಕನ್ನಡದ ಇಬ್ಬರು ಆಟಗಾರರಿಗೆ ಹೇಗೆಲ್ಲಾ ಅನ್ಯಾಯವಾಗುತ್ತಿದೆ. ಸರಿಯಾದ ಅವಕಾಶ ಹಾಗೂ ಸ್ಲಾಟ್ ಸಿಕ್ಕಿದ್ದರೆ ಏನಾಗುತಿತ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...