ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ನಿಂದಾಗಿ ವಿರಾಟ್ ಪಡೆ ಎರಡನೇ ಪಂದ್ಯದಲ್ಲಿ ಕಿವೀಸ್‌ಗೆ ಶರಣಾಗಿದೆ. ಇದೀಗ ಟಿ20 ಸರಣಿ ಗೆದ್ದ ಮಾನ ಏಕದಿನ ಪಂದ್ಯದಲ್ಲಿ ಹೋಯ್ತು ಎನ್ನುವಂತಾಗಿದೆ.
ಆಕ್ಲೆಂಡ್(ಫೆ.09): ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಟಿ20 ಸರಣಿ ಗೆದ್ದು ಬೀಗುತ್ತಿದ್ದ ಭಾರತಕ್ಕೆ ಕಿವೀಸ್ ಪಡೆ ತಿರುಗೇಟು ನೀಡಿದೆ.
ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ನಿಂದಾಗಿ ವಿರಾಟ್ ಪಡೆ ಎರಡನೇ ಪಂದ್ಯದಲ್ಲಿ ಕಿವೀಸ್‌ಗೆ ಶರಣಾಗಿದೆ. ಇದೀಗ ಟಿ20 ಸರಣಿ ಗೆದ್ದ ಮಾನ ಏಕದಿನ ಪಂದ್ಯದಲ್ಲಿ ಹೋಯ್ತು ಎನ್ನುವಂತಾಗಿದೆ.
ಟೀಂ ಇಂಡಿಯಾ ಆ ಇಬ್ಬರು ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದೇ ತಂಡದ ಸೋಲಿಗೆ ಕಾರಣವಾಯ್ತಾ ಎನ್ನುವ ಚರ್ಚೆ ಆರಂಭವಾಗಿದೆ. ಅಷ್ಟಕ್ಕೂ ಯಾರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...