ತೆರೆ ಮೇಲೆ ಬರುತ್ತಾ ಕ್ರಿಕೆಟ್ ಕಿಂಗ್ ಕೊಹ್ಲಿ ಲೈಫ್ ಸ್ಟೋರಿ? ವಿರಾಟ್ ಪಾತ್ರ ಯಾರು ಮಾಡಿದ್ರೆ ಚೆನ್ನಾಗಿರುತ್ತೆ?

ತೆರೆ ಮೇಲೆ ಬರುತ್ತಾ ಕ್ರಿಕೆಟ್ ಕಿಂಗ್ ಕೊಹ್ಲಿ ಲೈಫ್ ಸ್ಟೋರಿ? ವಿರಾಟ್ ಪಾತ್ರ ಯಾರು ಮಾಡಿದ್ರೆ ಚೆನ್ನಾಗಿರುತ್ತೆ?

Published : Sep 11, 2023, 01:31 PM IST

ಈಗಾಗ್ಲೆ ಕ್ರಿಕೆಟ್ ಜಗತ್ತಿನ ತಲೈವಾ ಎಂ.ಎಸ್ ಧೋನಿ, ಹಾಗು ಅಜರುದ್ದಿನ್ ಬಯೋಪಿಕ್ ಸಿನಿಮಾ ಆಗಿದೆ. ಶ್ರೀಲಂಕದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳಿಧರನ್ ಬಗ್ಗೆ 800 ಟೈಟಲ್‌ನಲ್ಲಿ ಸಿನಿಮಾ ರೆಡಿಯಾಗ್ತಿದೆ. ಈಗ ಕಿಂಗ್ ಕೋಹ್ಲಿ ಸಾಧನೆಯನ್ನ ‘ಆರ್‌ಆರ್‌ಆರ್‌’ ಸೂಪರ್ ಸ್ಟಾರ್ ರಾಮ್ ಚರಣ್ ಹೇಳ್ತಾರಂತೆ. ರಾಮ್ ಚರಣ್ ಕೂಡ ನೋಡಲು ವಿರಾಟ್ ರೀತಿ ಕಾಣಿಸ್ತಾರೆ. ಹೀಗಾಗಿ ಕೊಹ್ಲಿ ಕ್ಯಾರೆಕ್ಟರ್ಗೆ ರಾಮ್ ಚರಣ್ ಸೂಕ್ತ ಅಂತ ಕೊಹ್ಲಿ ಸಿನಿಮಾ ಮಾಡ್ತಿರೋ ಬಾಲಿವುಡ್‌ನ ಬಿಗ್ ಪ್ರೊಡಕ್ಷನ್ ಹೌಸ್ ಡಿಸೈಡ್ ಮಾಡಿದೆ.

ಬೆಂಗಳೂರು(ಸೆ.11): ಒಬ್ರು ಕ್ರಿಕೆಟ್ ಲೋಕದ ಗ್ಲೋಬಲ್ ಸ್ಟಾರ್. ಇನ್ನೊಬ್ರು ಟಾಲಿವುಡ್ ಸಿನಿ ಜಗತ್ತಿನಿಂದ ಗ್ಲೋಬಲ್ ನಲ್ಲಿ ಸೌಂಡ್ ಮಾಡ್ತಿರೋ ಸ್ಟಾರ್. ಅವ್ರೇ ಕ್ರಿಕೆಟ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ, ಟಾಲಿವುಡ್‌ನ ಕಿಂಗ್ ರಾಮ್ ಚರಣ್. ಅರೆ ಇದೇನಿದು ಸಿನಿಮಾ ಸ್ಟೋರಿಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಹೇಳ್ತಿದ್ದಾರೆ. ಅದು ರಾಮ್ ಚರಣ್ ಜೊತೆ ಕೊಹ್ಲಿ ಹೆಸ್ರು ಬರ್ತಿದೆ ಅಂತ ಆಶ್ಚರ್ಯ ಆಗ್ತಿದೆಯಾ.? 

ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ನಟಿಸುತ್ತಿದ್ದಾರಂತೆ. ವಿರಾಟ್ ಪಾತ್ರದಲ್ಲಿ ನಟಿಸೋ ಆಸೆ ಇದೆ ಅಂತ ರಾಮ್ ಚರಣ್ ಹಿಂದೊಮ್ಮೆ ಹೇಳಿಕೊಂಡಿದ್ರು. ಈಗ ಈ ಮೆಗಾ ಇವೆಂಟ್‌ಗೆ ಕಾಲ ಕೂಡಿ ಬಂದಿದೆ. 

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

ಈಗಾಗ್ಲೆ ಕ್ರಿಕೆಟ್ ಜಗತ್ತಿನ ತಲೈವಾ ಎಂ.ಎಸ್ ಧೋನಿ, ಹಾಗು ಅಜರುದ್ದಿನ್ ಬಯೋಪಿಕ್ ಸಿನಿಮಾ ಆಗಿದೆ. ಶ್ರೀಲಂಕದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳಿಧರನ್ ಬಗ್ಗೆ 800 ಟೈಟಲ್‌ನಲ್ಲಿ ಸಿನಿಮಾ ರೆಡಿಯಾಗ್ತಿದೆ. ಈಗ ಕಿಂಗ್ ಕೋಹ್ಲಿ ಸಾಧನೆಯನ್ನ ‘ಆರ್‌ಆರ್‌ಆರ್‌’ ಸೂಪರ್ ಸ್ಟಾರ್ ರಾಮ್ ಚರಣ್ ಹೇಳ್ತಾರಂತೆ. ರಾಮ್ ಚರಣ್ ಕೂಡ ನೋಡಲು ವಿರಾಟ್ ರೀತಿ ಕಾಣಿಸ್ತಾರೆ. ಹೀಗಾಗಿ ಕೊಹ್ಲಿ ಕ್ಯಾರೆಕ್ಟರ್ಗೆ ರಾಮ್ ಚರಣ್ ಸೂಕ್ತ ಅಂತ ಕೊಹ್ಲಿ ಸಿನಿಮಾ ಮಾಡ್ತಿರೋ ಬಾಲಿವುಡ್‌ನ ಬಿಗ್ ಪ್ರೊಡಕ್ಷನ್ ಹೌಸ್ ಡಿಸೈಡ್ ಮಾಡಿದೆ. ಈ ಸಿನಿಮಾಗೆ ನಿರ್ದೇಶಕ ಇನ್ನಷ್ಟೆ ಫೈನಲ್ ಆಗಬೇಕಿದೆ. ನವೆಂಬರ್ 5ಕ್ಕೆ ವಿರಾಟ್ ಬರ್ತ್ಡೇ ಇದ್ದು, ಆ ದಿನ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆ ಇದೆ.

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
01:51Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
Read more