ಸಿಸಿಬಿ ಪೊಲೀಸರ ಮೇಲೆ KPL ಮ್ಯಾಚ್ ಫಿಕ್ಸಿಂಗ್ ಪ್ರಕರಣ ಕೈಬಿಡುವಂತೆ ಒತ್ತಡಗಳು ಬಂದಿದೆ ಎಂದು ಸ್ವತಃ ಪೊಲೀಸ್ ಕಮಿಷನರ್ ತಿಳಿಸಿದ್ದರು. ಈ ಕುರಿತಂತೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದರು.
ಬೆಂಗಳೂರು[ನ] ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಗೆದಷ್ಟೂ ಬಂಡವಾಳ ಬಯಲಾಗುತ್ತಿದೆ. ಇದರಲ್ಲಿ ಆಟಗಾರರು ಹನಿಟ್ರ್ಯಾಪ್’ಗೆ ಒಳಗಾಗಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ.
ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರ ಮೇಲೆ KPL ಮ್ಯಾಚ್ ಫಿಕ್ಸಿಂಗ್ ಪ್ರಕರಣ ಕೈಬಿಡುವಂತೆ ಒತ್ತಡಗಳು ಬಂದಿದೆ ಎಂದು ಸ್ವತಃ ಪೊಲೀಸ್ ಕಮಿಷನರ್ ತಿಳಿಸಿದ್ದರು. ಈ ಕುರಿತಂತೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದರು.
ಇವೆಲ್ಲದರ ಹೊರತಾಗಿ ಕರ್ನಾಟಕ ಪ್ರೀಮಿಯರ್ ಲೀಗ್ ಹಾಗೂ ತಮಿಳುನಾಡು ಪ್ರೀಮಿಯರ್ ಲೀಗ್’ಗೂ ಮ್ಯಾಚ್ ಫಿಕ್ಸಿಂಗ್ ಪ್ರಕರಣ ನಂಟು ಇರುವ ಬಗ್ಗೆ ತನಿಖೆ ನಡೆಯುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...