ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಆರಂಭಿಕರು ಎಷ್ಟು ಕಾರಣವೋ ಮತ್ತೊಬ್ಬ ಆಟಗಾರನು ಅಷ್ಟೇ ಕೊಡುಗೆ ನೀಡಿದ್ದಾನೆ. ಈತ ಟೀಂ ಇಂಡಿಯಾದ ದಂಡಪಿಂಡ ಆಟಗಾರನೆಂದರೆ ಅತಿಶಯೋಕ್ತಿಯಾಗಿರಲಾರದು.
ಆಕ್ಲೆಂಡ್(ಫೆ.09): ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಆರಂಭಿಕರು ಎಷ್ಟು ಕಾರಣವೋ ಮತ್ತೊಬ್ಬ ಆಟಗಾರನು ಅಷ್ಟೇ ಕೊಡುಗೆ ನೀಡಿದ್ದಾನೆ. ಈತ ಟೀಂ ಇಂಡಿಯಾದ ದಂಡಪಿಂಡ ಆಟಗಾರನೆಂದರೆ ಅತಿಶಯೋಕ್ತಿಯಾಗಿರಲಾರದು.
ಇಷ್ಟು ಹೇಳಿದ ಮೇಲೆ ಆ ಆಟಗಾರ ಯಾರೆನ್ನುವುದು ನಿಮಗೂ ಗೊತ್ತಾಗಿರಬಹುದು. ಅದೇ ಕೇದಾರ್ ಜಾಧವ್. ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ಅಟ್ಟರ್ ಫ್ಲಾಪ್ ಎನಿಸಿರುವ ಜಾಧವ್, ತಂಡದಲ್ಲಿ ಸ್ಥಾನ ಗಿಟ್ಟಿಸಿರುವುದೇ ವಿಶೇಷ.
ಈ ಆಟಗಾರನಿಗೆ ಯಾಕಿಷ್ಟು ಅವಕಾಶ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...