ಕ್ರಿಕೆಟ್ ಬಳಿಕ ಕಾಮೆಂಟ್ರಿ, ಕೋಚಿಂಗ್ ಕೆಲಸಗಳನ್ನು ಮಾಡಿಕೊಂಡು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಇದೀಗ ಆಪತ್ತಿನಲ್ಲಿರುವ ತಮ್ಮ ದೇಶಕ್ಕೆ ನೆರವಾಗಲು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ.
ಮೆಲ್ಬೊರ್ನ್(ಜ.13): ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗರು ಇದೀಗ ನಿವೃತ್ತಿ ಹಿಂಪಡೆದು ಒಂದೊಳ್ಳೆಯ ಕೆಲಸಕ್ಕೆ ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ.
ಹೌದು, ಕ್ರಿಕೆಟ್ ಬಳಿಕ ಕಾಮೆಂಟ್ರಿ, ಕೋಚಿಂಗ್ ಕೆಲಸಗಳನ್ನು ಮಾಡಿಕೊಂಡು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಇದೀಗ ಆಪತ್ತಿನಲ್ಲಿರುವ ತಮ್ಮ ದೇಶಕ್ಕೆ ನೆರವಾಗಲು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ.
ಅಷ್ಟಕ್ಕೂ ನಿವೃತ್ತಿ ಹಿಂಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಟಗಾರರು ಯಾರು..? ಏನಿವರ ಕಥೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...