ಈ ಜೋಡಿ ಕಳೆದೊಂದು ವರ್ಷದಿಂದ ಕದ್ದುಮುಚ್ಚಿ ಓಡಾಡುತ್ತಿರುವ ವಿಚಾರ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿತ್ತು. ಈ ಜೋಡಿಯ ಬಗ್ಗೆ ಗಾಳಿಸುದ್ದಿಗಳು ಹರಿದಾಡಿದ್ದವು.
ಬೆಂಗಳೂರು[ಡಿ.30]: ಟೀಂ ಇಂಡಿಯಾ ಸ್ಟೈಲೀಷ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ನಡುವಿನ ಡೇಟಿಂಗ್ ವಿಚಾರ ಇದೀಗ ಖಾಸಗಿಯಾಗಿ ಉಳಿದಿಲ್ಲ.
ಈ ಜೋಡಿ ಕಳೆದೊಂದು ವರ್ಷದಿಂದ ಕದ್ದುಮುಚ್ಚಿ ಓಡಾಡುತ್ತಿರುವ ವಿಚಾರ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿತ್ತು. ಈ ಜೋಡಿಯ ಬಗ್ಗೆ ಗಾಳಿಸುದ್ದಿಗಳು ಹರಿದಾಡಿದ್ದವು.
ಆತಿಯಾ ತಂದೆ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಇದೇ ಮೊದಲ ಬಾರಿಗೆ ಈ ಜೋಡಿಯ ಬಗ್ಗೆ ಪ್ರತಿಕ್ರಿಯಿದ್ದಾರೆ. ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಏನಂದ್ರು, ನೀವೇ ನೋಡಿ...