ಹೃತಿಕ್ ರೋಷನ್  ಆ್ಯಂಡ್  NTR ಡ್ಯಾನ್ಸ್ ವಾರ್, ನಾಟು ನಾಟು ನೆನಪಿಸಿದ ವಾರ್-2 ಸಾಂಗ್

ಹೃತಿಕ್ ರೋಷನ್ ಆ್ಯಂಡ್ NTR ಡ್ಯಾನ್ಸ್ ವಾರ್, ನಾಟು ನಾಟು ನೆನಪಿಸಿದ ವಾರ್-2 ಸಾಂಗ್

Published : Aug 08, 2025, 04:00 PM IST
ಹೃತಿಕ್ ರೋಷನ್ ಮತ್ತು ಜೂ.ಎನ್.ಟಿ.ಆರ್ ನಟನೆಯ ವಾರ್-2 ಚಿತ್ರದ 'ಜನಾಬ್-ಎ-ಆಲಿ' ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಇಬ್ಬರು ನಟರ ನಡುವಿನ ಡ್ಯಾನ್ಸ್ ಪೈಪೋಟಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಡ್ಯಾನ್ಸ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದನ್ನು ಈ ಹಾಡು ಸೂಚಿಸುತ್ತದೆ.

ಹೃತಿಕ್ ರೋಷನ್  ಆ್ಯಂಡ್ ಎನ್.ಟಿ.ಆರ್ ನಟನೆಯ ಬಹುನಿರೀಕ್ಷೆ ವಾರ್-2 ಮೂವಿ ರಿಲೀಸ್​​ಗೆ ಇನ್ನು ಕೆಲವೇ ದಿನ ಬಾಕಿ. ಸದ್ಯ ಈ ಸಿನಿಮಾದ ಡ್ಯಾನ್ಸ್ ನಂಬರ್  'ಜನಾಬ್-ಎ-ಆಲಿ' ರಿಲೀಸ್ ಆಗಿದ್ದು, ವಾರ್ ಮೂವಿನಲ್ಲಿ ಬರೀ ವಾರ್ ಅಷ್ಟೇ ಅಲ್ಲ ಡ್ಯಾನ್ಸ್ ದಂಗಲ್ ಕೂಡ ಇರುತ್ತೆ ಅನ್ನೋ ಸೂಚನೆ ಕೊಟ್ಟಿದೆ.

ವಾರ್-2 ಮೂವಿ ರಿಲೀಸ್​ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೌತ್​ನ ಯಂಗ್ ಟೈಗರ್ ಜೂ.ಎನ್.ಟಿ.ಆರ್ ಡೆಡ್ಲಿ ಕಾಂಬಿನೇಷನ್ ಇರೋ ಸಿನಿಮಾ ಇದು. ಈಗಾಗ್ಲೇ ರಿಲೀಸ್ ಆಗಿರೊ ಟ್ರೈಲರ್ ಸಾಂಗ್ಸ್ ಚಿತ್ರದ ಕುರಿತ ನಿರೀಕ್ಷೆಯನ್ನ ಹೆಚ್ಚಿಸಿವೆ. ಮತ್ತೀಗ 'ಜನಾಬ್-ಎ-ಆಲಿ' ಅನ್ನೋ ಡ್ಯಾನ್ಸ್ ನಂಬರ್ ರಿಲೀಸ್ ಆಗಿದ್ದು ಫುಲ್ ಟ್ರೆಂಡ್ ಸೃಷ್ಟಿ ಮಾಡಿದೆ.

ಹೃತಿಕ್ ರೋಷನ್​ ಡ್ಯಾನ್ಸಿಂಗ್ ಗಾಡ್ ಅಂತಾನೇ ಕರೆಸಿಕೊಂಡವರು. ಇನ್ನೂ ಎನ್.ಟಿ.ಆರ್ ನಾಟು ನಾಟು ಅಂತ ಕುಣಿದು ದೇಶವನ್ನೇ ಕುಣಿಸಿದವರು. ಸೋ ಈ ಇಬ್ಬರೂ  ಡ್ಯಾನ್ಸ್​ನಲ್ಲಿ ದೈತ್ಯರೇ. ಈ ಇಬ್ಬರ ನಡುವೆ ಬರೀ ಌಕ್ಷನ್​ನಲ್ಲಷ್ಟೇ ಅಲ್ಲ ಡ್ಯಾನ್ಸ್​ನಲ್ಲೂ ಪೈಪೋಟಿ ನಡೆದಿದೆ.

ಸದ್ಯ ಈ ಸಾಂಗ್ ಟೀಸರ್​​ನಲ್ಲಿ ಇಬ್ಬರ ಡ್ಯಾನ್ಸ್ ಕೂಡ ಹುಬ್ಬೇರಿಸುವಂತೆ ಇದೆ. ಇದನ್ನ ನೋಡಿದ ಫ್ಯಾನ್ಸ್  ಯಾರು ಬೆಸ್ಟ್ ಅಂತ ಪೈಪೋಟಿಗೆ ಬಿದ್ದು ಕಾಮೆಂಟ್ ಮಾಡ್ತಾ ಇದ್ದಾರೆ. ಈ ಸಾಂಗ್​ ಟ್ರೆಂಡಿಂಗ್​ನಲ್ಲಿದ್ದು,  ವಾರ್-2 ನಲ್ಲಿ ಬರೀ ವಾರ್ ಅಲ್ಲ ಡ್ಯಾನ್ಸ್ ವಾರ್ ಕೂಡ ಇದೆ ಅನ್ನೋ ಸೂಚನೆ ನೀಡಿದೆ.

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
Read more