ವಿಕ್ರಾಂತ್ ರೋಣ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಜೊತೆಗೆ ಇಂಗ್ಲಿಷ್, ಸ್ಪ್ಯಾನಿಶ್ ಮತ್ತು ಜರ್ಮನಿಯಲ್ಲೂ ಡಬ್ ಆಗಿದೆ. ಇಂಗ್ಲಿಷ್ ಡಬ್ ಅನ್ನು ಸ್ವತಃ ಸುದೀಪ್ ಮಾಡಿದ್ದಾರೆ. ಸಿನಿ ಡಬ್ ಟೆಕ್ನಾಲಜಿ ಬಗ್ಗೆ ಕಿಚ್ಚ ಸುದೀಪ್ ವಿವರಿಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಜೊತೆಗೆ ಇಂಗ್ಲಿಷ್, ಸ್ಪ್ಯಾನಿಶ್ ಮತ್ತು ಜರ್ಮನಿಯಲ್ಲೂ ಡಬ್ ಆಗಿದೆ. ಇಂಗ್ಲಿಷ್ ಡಬ್ ಅನ್ನು ಸ್ವತಃ ಸುದೀಪ್ ಮಾಡಿದ್ದಾರೆ. ಇನ್ನು ವಿಶೇಷ ಎಂದರೆ ಸಿನಿ ಡಬ್ ಟೆಕ್ನಾಲಜಿ ಬಗ್ಗೆ ಕಿಚ್ಚ ಸುದೀಪ್ ವಿವರಿಸಿದ್ದಾರೆ. ಯಾವುದೇ ಪ್ರದೇಶದಲ್ಲಿ ಯಾವುದೇ ಭಾಷೆಯಲ್ಲಿ ಸಿನಿಮಾ ನೋಡಲು ಬಯಸುವವರು ಅದೇ ಭಾಷೆಯಲ್ಲಿ ನೋಡುವ ಟೆಕ್ನಾಲಜಿ ಇದು. ಸಿನಿ ಡಬ್ ಆಪ್ ಮೂಲಕ ಇದನ್ನು ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಕಿಚ್ಚ ಸುದೀಪ್ ಅದ್ಭುತವಾಗಿ ವಿವರಣೆ ನೀಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಅನೇಕ ವಿಚಾರಗಳಿಗೆ ಮೊದಲುಗಳಾಗಿದೆ ಎಂದು ಹೇಳಿದ್ದಾರೆ.