ಟಾಲಿವುಡ್ ನಟ ವಿಜಯ್ ದೇವರಕೊಂಡ ಮೈಮೇಲೆ ಮೂರು ಹೆಬ್ಬಾವುಗಳನ್ನು ಬಿಟ್ಟುಕೊಂಡಿದ್ದಾರೆ. ಫೋಟೋಗಳು ವೈರಲ್ ಆಗಿದೆ.
ಟಾಲಿವುಡ್ ಕಿಸ್ಸರ್ ಬಾಯ್ ವಿಜಯ್ ದೇವರಕೊಂಡ ಹೆಬ್ಬಾವಿನ ಜೊತೆ ಆಟ ಆಡಿದ್ದಾರೆ. ತನ್ನ ಮೈಮೇಲೆ ಮೂರು ಹೆಬ್ಬಾವುಗಳನ್ನ ಬಿಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ದುಬೈ ಪ್ರವಾಸದಲ್ಲಿದ್ದು, ಅಲ್ಲೇ ಹೆಬ್ಬಾವುಗಳು ಪಕ್ಷಿ, ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ. ಆ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.