ವಿಜಯ್ ದೇವರಕೊಂಡ ರಶ್ಮಿಕಾ ಪ್ರೇಮದಲ್ಲಿ ಮೂಡಿದೆ ಬಿರುಕು: ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಪ್ರೀತಿ ಕಿತ್ತು ಹೋಗಿದೆಯಾ?

ವಿಜಯ್ ದೇವರಕೊಂಡ ರಶ್ಮಿಕಾ ಪ್ರೇಮದಲ್ಲಿ ಮೂಡಿದೆ ಬಿರುಕು: ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಪ್ರೀತಿ ಕಿತ್ತು ಹೋಗಿದೆಯಾ?

Published : May 13, 2024, 12:41 PM IST

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡಾ ಸ್ನೇಹ ಕಂಡು ಕೋಟ್ಯಾನು ಕೋಟಿ ಸಿನಿ ಅಭಿಮಾನಿಗಳು ಸಂಭ್ರಮಿಸಿದ್ರು. ಅಬ್ಬಾ ಇಬರಿಬ್ಬರು ಮದುವೆ ಆದ್ರೆ ಎಷ್ಟು ಚೆಂದ ಅಲ್ವಾ ಅಂತಾ ಪ್ರಾರ್ಥಿಸಿದ್ರು.. ಆದ್ರೀಗ ಆಗಿರೋದೆ ಬೇರೆ. 

ರಶ್ಮಿಕಾ ಅಂಡ್ ವಿಜಯ್ ದೇವರಕೊಂಡಾ ಸ್ನೇಹ ಕಂಡು ಕೋಟ್ಯಾನು ಕೋಟಿ ಸಿನಿ ಅಭಿಮಾನಿಗಳು ಸಂಭ್ರಮಿಸಿದ್ರು. ಅಬ್ಬಾ ಇಬರಿಬ್ಬರು ಮದುವೆ ಆದ್ರೆ ಎಷ್ಟು ಚೆಂದ ಅಲ್ವಾ ಅಂತಾ ಪ್ರಾರ್ಥಿಸಿದ್ರು.. ಆದ್ರೀಗ ಆಗಿರೋದೆ ಬೇರೆ. ರಶ್ಮಿಕಾ ಅಂಡ್ ವಿಜಯ್ ದೇವರಕೊಂಡಾ  ನಡುವೆ ಏನು ಸರಿ ಇಲ್ಲಾ.. ಸಂಥಿಂಗ್ ರಾಂಗ್ ಅಂತ ಸುದ್ದಿಯೊಂದು ವೈರಲ್ ಆಗಿದ್ದು ಎಲ್ಲಡೆ ಚರ್ಚೆ ಆಗ್ತಿದೆ. ಹೌದು ಈ ಚರ್ಚೆ ಹುಟ್ಟುಹಾಕೋದಿಕ್ಕೆ ಕಾರಣ ರಶ್ಮಿಕಾ, ವಿಜಯ್ ದೇವರಕೊಂಡಾ ಬರ್ತ್‌ಡೆಗೆ ವಿಶ್ ಮಾಡದೇ ಇರೋದು. ಮೊನ್ನೆ ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದ್ರೆ ಪ್ರತಿ ಭಾರಿ ಬರ್ತಡೇ ಬಂದಾಗ ವಿಶ್ ಮಾಡುತ್ತಿದ್ದ ರಶ್ಮಿಕಾ ಈ ಭಾರಿ ವಿಜಯ್ ಹುಟ್ಟುಹಬ್ಬವನ್ನೇ ಮರೆತಂತೆ ಇದ್ದಾರೆ. ಹೀಗಾಗಿ ಈ ಜೋಡಿ ನಡುವೆ ಬಿರುಕು ಮೂಡಿದೆ ಎನ್ನು ಸುದ್ದಿಯ ಬಾಲಿವುಡ್ ಟು ಟಾಲಿವುಡ್ ವರೆಗೂ ಗಿರಿಕಿ ಹೊಡಿತಿದೆ. ಕಳೆದ ತಿಂಗಳು ಏಪ್ರಿಲ್ 5 ರಂದು ರಶ್ಮಿಕಾ ತಮ್ಮ ಬರ್ತ್‌ಡೆ ಸೆಲೆಬ್ರೇಟ್ ಮಾಡಿಕೊಂಡ್ರು. 

ಇಡೀ ಭಾರತೀಯ ಚಿತ್ರರಂಗವೇ ವಿಶ್ ಮಾಡಿತ್ತು,. ಭಟ್ ವಿಜಯ್ ದೇವರಕೊಂಡ ವಿಷಸ್ ಮಾತ್ರ ಸೋಷಿಯಲ್ ಮೀಡಿಯಾಲ್ಲಿ ಕಾಣಿಸಿರ‍್ಲಿಲ್ಲಾ.. ಆಗ್ಲೇ ಇವರ ನಡುವೆ ಯಾಕೋ ಏನು ಸರಿ ಇದ್ದಂಗೆ ಕಾಣಿಸ್ತಿಲ್ಲಾ ಅಂತಾ ಮಾತಾಡಿಕೊಂಡಿದ್ರು. ಹಾಗ್ ನೋಡಿದ್ರೆ, ವಿಜಯ್ ದೇವರಕೊಂಡ ಆಗಲೀ, ರಶ್ಮಿಕಾ ಮಂದಣ್ಣ ಆಗಲೀ ತಾವಿಬ್ರೂ ಡೇಟಿಂಗ್ ಮಾಡುತ್ತಿದ್ದೀವಿ, ಲವ್‌ನಲ್ಲಿದ್ದೀವಿ ಅಂತಾ ಇಲ್ಲಿಯ ವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಪ್ರತಿ ಬಾರಿ ಈ ಬಗ್ಗೆ ಇವರಿಬ್ಬರಲ್ಲಿ ಯಾರನ್ನೇ ಈ ಕುರಿತಾಗಿ ಕೇಳಿದರೂ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸುಮ್ಮನಾಗುತ್ತಿದ್ರು. ಆದ್ರೂ ಇವರ ನಡುವೆ ಇದ್ದಂತ ಆತ್ಮಿಯತೆ, ಲವ್ವಿ ಡವ್ವಿ ಕತೆಗೆ ಸಾಕಷ್ಟು ಪುಷ್ಟಿಗಳು ಸಿಗುತ್ತಿದ್ವು. ಈಗ ಆಗಿರೋ ಬೆಳವಣಿಗೆ ನೋಡಿದ್ರೆ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಂತೆ ಕಾಣುತ್ತಿದೆ. ಹೀಗಾಗಿ ಅಂದು ರಶ್ಮಿಕಾ ವಿಜಯ್​ ಜೋಡಿ ನೋಡಿ ಮೇಡ್ ಫಾಸ್ ಈಚ್ ಅದರ್ ಅಂದವರೆಲ್ಲಾ ಇಂದು ಸೈಲೆಂಟ್ ಆಗಿದ್ದಾರೆ. 

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more