ಉಲ್ಲಾಸ ಉತ್ಸಾಹ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಯಾಮಿ ಗೌತಮ್ ಬ್ಯೂಟಿ ಸೀಕ್ರೇಟ್

ಉಲ್ಲಾಸ ಉತ್ಸಾಹ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಯಾಮಿ ಗೌತಮ್ ಬ್ಯೂಟಿ ಸೀಕ್ರೇಟ್

Published : Jan 29, 2025, 03:14 PM IST

ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಯಾಮಿ ಗೌತಮ್ ಬಯೂಟಿ ಸೀಕ್ರೇಟ್ ಏನು?

ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಯಾಮಿ ಗೌತಮ್.  ಹಿಮಾಚಲ ಮೂಲದ ಈ ಸುರ ಸುಂದರಿ ಕನ್ನಡದಿಂದ ಆರಂಭಿಸಿ ತಮಿಳು, ತೆಲುಗು, ಹಿಂದಿನಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚಿದಾಕೆ. ಈಗಲೂ ಯಾಮಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಮಣಿ. ಕಳೆದ ಒಂದೂವರೇ ದಶಕದಿಂದ ಆಕ್ಟಿವ್ ಆಗಿರೋ ನಟಿಮಣಿ, ತನ್ನ ಸ್ನಿಗ್ದ ಸೌಂದರ್ಯ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸ್ತಾನೇ ಇರ್ತಾಳೆ. ಎಲ್ಲರಂತೆ ಈ ಚೆಂದುಳ್ಳಿ ಚೆಲುವೆ ಕೂಡ ತನ್ನ ಮೋಹಕ ಮೈಮಾಟದ ಗುಟ್ಟು ಯೋಗಾ ಮತ್ತು ವರ್ಕೌಟು ಅಂತಾಳೆ. ಸೋಷಿಯಲ್ ಮಿಡಿಯಾದಲ್ಲಿ ಯಾಮಿ ತನ್ನ ವರ್ಕೌಟ್  ವಿಡಿಯೋಸ್ ಶೇರ್ ಮಾಡ್ತಾ ಇರ್ತಾಳೆ. ಯಾಮಿ ಸೌಂದರ್ಯದ ಸೀಕ್ರೆಟ್ ತಿಳ್ಕೋಳೋದ್ರ ಜೊತೆಗೆ ಸೌಂದರ್ಯ ಸಮರ ಸವೀಬೇಕು ಅಂದ್ರೆ ತಪ್ಪದೇ ಈಕೆಯ ಸೋಷಿಯಲ್ ಮಿಡಿಯಾ ಅಕೌಂಟ್​​ಗೆ ವಿಸಿಟ್ ಕೊಡಿ.

29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!