May 16, 2020, 4:02 PM IST
ಟಾಲಿವುಡ್ ಚೆರಿ ಬಾಯ್ ರಾಮ್ ಚರಣ್ ಪತ್ನಿ, ಮೆಗಾ ಸ್ಟಾರ್ ಚಿರಂಜಿವಿ ಸೊಸೆಯೀಗ ಹೊಲ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲೂ ಹಸು ಹಾಗೂ ಕರುವನ್ನು ಮುದ್ದಾಡಿ, ಸಗಣಿ ಬಾಚುತ್ತಿರುವುದನ್ನು ನೋಡಿದ್ರೆ ಮಿಲೇನಿಯರ್ ಮಗಳು ಎಂದೇ ಗೊತ್ತಾಗೋಲ್ಲ....
ರಾಮ್ ಚರಣ್ - ಉಪಾಸನಾ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್! ಕ್ಯೂಟ್ ಕಪಲ್ ನೋಡಿ
ಇಷ್ಟೆಲ್ಲಾ ಮಾಡೋಕೆ ಲಾಕ್‌ಡೌನ್ ಕಾರಣವಾದ್ರೂ, ಇದೆ ಮತ್ತೊಂದು ರೀಸನ್. ಏನದು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suavrna Entertainment