Feb 13, 2023, 12:58 PM IST
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮುಂದಣ್ಣ ಅಭಿನಯದ ಪುಷ್ಪ ಸಿನಿಮಾದ ಸಾಮೆ ಸಾಮೆ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇನ್ನು ಪುಷ್ಪ ಪಾರ್ಟ್ 2ನಲ್ಲಿ ಕೂಡ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಆಕ್ಟ್ ಮಾಡುತ್ತಿದ್ದಾರೆ. ಅಂದ ಹಾಗೆ ಅಲ್ಲು ಅರ್ಜುನ್ ರಶ್ಮಿಕಾಗೆ ಪ್ರೀತಿಯಿಂದ ಸಲುಗೆಯಿಂದ ಕ್ರಶ್ಮಿಕಾ ಅಂತಾರಂತೆ. ಎಲ್ಲರೂ ಕರ್ನಾಟಕ ಕ್ರಶ್ ನ್ಯಾಷನಲ್ ಕ್ರಶ್ ಎನ್ನುತ್ತಾರೆ ಅಲ್ಲು ಅರ್ಜುನ್ ನೋಡಿದ್ರೆ ರಶ್ಮಿಕಾ ಕ್ರಶ್ಮಿಕಾ ಅನ್ನೋದಾ ಎಂದು ಫ್ಯಾನ್ಸ್ ಎಲ್ಲಾ ಗುರಾಯಿಸುತ್ತಿದ್ದಾರೆ. ಅಲ್ಲು ಅರ್ಜುನ್ ಶೂಟಿಂಗ್ ಸೆಟ್‌ನಲ್ಲಿ ರಶ್ಮಿಕಾಗೆ ಹಾಗೆ ಕರಿತಾರಂತೆ. ಅಲ್ಲದೆ ರಶ್ಮಿಕಾ ಕ್ಯೂಟ್ ಇಂಟಲಿಜೆಂಟ್ ಎಂದು ಸಹ ಅಲ್ಲು ಅರ್ಜುನ್ ಹೊಗಳಿದ್ದಾರೆ.