ಭಾರತೀಯ ಚಿತ್ರರಂಗದ ಉಗಮದ ಬಗ್ಗೆ ರಾಜಮೌಳಿ ಸಿನಿಮಾ: ಹೇಗಿರುತ್ತೆ ಸಿನಿಮಾ, ನಟಿಸುತ್ತಿರುವುದು ಯಾರು?

ಭಾರತೀಯ ಚಿತ್ರರಂಗದ ಉಗಮದ ಬಗ್ಗೆ ರಾಜಮೌಳಿ ಸಿನಿಮಾ: ಹೇಗಿರುತ್ತೆ ಸಿನಿಮಾ, ನಟಿಸುತ್ತಿರುವುದು ಯಾರು?

Published : Sep 20, 2023, 12:57 PM IST

ರಾಜಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಸಾಕು ಇಡೀ ಜಗತ್ತು ಆ ಸಿನಿಮಾದತ್ತ ಕಣ್ಣಿಟ್ಟಿರುತ್ತೆ. ಬಾಹುಬಲಿಯಿಂದ ಸೌತ್ ಸಿನಿದುನಿಯಾಗೆ ವಿಶ್ವಾಧ್ಯಂತ ದೊಡ್ಡ ಮಾರ್ಕೆಟ್ ಓಪನ್ ಆಗೊ ಹಾಗೆ ಮಾಡಿದ್ರು. 

ರಾಜಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಸಾಕು ಇಡೀ ಜಗತ್ತು ಆ ಸಿನಿಮಾದತ್ತ ಕಣ್ಣಿಟ್ಟಿರುತ್ತೆ. ಬಾಹುಬಲಿಯಿಂದ ಸೌತ್ ಸಿನಿದುನಿಯಾಗೆ ವಿಶ್ವಾಧ್ಯಂತ ದೊಡ್ಡ ಮಾರ್ಕೆಟ್ ಓಪನ್ ಆಗೊ ಹಾಗೆ ಮಾಡಿದ್ರು. ಆರ್ ಆರ್ ಆರ್ ಸಿನಿಮಾದಿಂದ ನಮಗೆಲ್ಲಾ ಯಾವತ್ತೂ ಬರೊಲ್ಲ ಅಂದುಕೊಂಡಿದ್ದ ಆಸ್ಕರ್ ಅವಾರ್ಡ್ನ್ನೆ ತಂದುಕೊಟ್ಟುಬಿಟ್ರು. ಈಗ ಭಾರತೀಯ ಚಿತ್ರರಂಗದ ಉಗಮದ ಬಗ್ಗೆ ರಾಜ ಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಯೋಚನೆ ಮಾಡಿ ಹೇಗಿರಬಹುದು. ಭಾರತೀಯ ಚಿತ್ರರಂಗದ ಆರಂಭದ ಕಾಲದಲ್ಲಿ ಇಂಡಸ್ಟ್ರಿ ಹೇಗಿತ್ತು. ಸಿನಿಮಾ ಪರಿಕರಗಳಿಲ್ಲದೆ ಎಷ್ಟೆಲ್ಲಾ ಕಷ್ಟ ಪಟ್ಟರು. ತಾಂತ್ರಿಕವಾಗಿ ಏನೂ ಇಲ್ಲದ ಕಾಲದಲ್ಲಿ ನಮ್ಮ ಭಾರತೀಯ ಸಿನಿಪಂಡಿತರು ಹೇಗೆಲ್ಲಾ ಸಿನಿಮಾ ಮಾಡುತ್ತಿದ್ದರು.. ಕೇಳೋಕೆ ಬಹಳ ಕುತೂಹಲವಾಗಿದೆ. 

ಇನ್ನು ಇದನ್ನು ನೋಡೋಕೆ ಹೇಗಿರಬಹುದು..? ಹೌದು. ನಿರ್ದೇಶಕ ರಾಜಮೌಳಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅರೇ ಹಾಗಾದ್ರೆ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡಲ್ವಾ? ಅಂದುಕೊಳ್ಳಬೇಡಿ. ಮಹೇಶ್ ಬಾಬು  ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಗ್ಯಾಪ್ನಲ್ಲಿ ರಾಜಮೌಳಿ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಮಾಡಿದ್ದಾರೆ. ರಾಜಮೌಳಿ ಮಗ ಕಾರ್ತಿಕೇಯ ಸೇರಿ ಅನೇಕರನ್ನು ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ‘ಬರ್ತ್ ಆ್ಯಂಡ್ ರೈಸ್ ಆಫ್ ಇಂಡಿಯನ್ ಸಿನಿಮಾ’ ಎನ್ನುವ ಶೀರ್ಷಿಕೆ ಇಡಲು ರಾಜಮೌಳಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.  ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ, ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more