ಟಾಪ್ ನಟಿಯರು No ಮೇಕಪ್ ಲುಕ್ ಸಿಕ್ಕಾಪಟ್ಟೆ ವೈರಲ್!

May 14, 2021, 4:51 PM IST

ತೆರೆ ಮೇಲಿನ ಬ್ಯೂಟಿ ಕ್ವೀನ್‌ಗಳ ತೆರೆ ಹಿಂದಿನ ನೋ ಮೇಕಪ್ ಲುಕ್ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಆಶ್ಚರ್ಯ ಪಡಬೇಕಿಲ್ಲ, ಯಾಕೆಂದರೆ ಲಾಕ್‌ಡೌನ್‌ ಸಮಯಲ್ಲಿ ನಾವೂ ಹೀಗೆ ಇರ್ತಿವಿ ಅಲ್ವಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment