vuukle one pixel image

ಜಿಮ್ ನಲ್ಲಿ ಕರ್ಲಿ ಹೇರ್ ಬ್ಯೂಟಿ ಕಸರತ್ತು, ಮಾದಕ ಚೆಲುವೆ ಸಾನ್ಯಾ ಮಲ್ಹೋತ್ರಾ ಮಸ್ತ್ ವರ್ಕೌಟ್

Sushma Hegde  | Updated: Mar 24, 2025, 4:14 PM IST

ಬಾಲಿವುಡ್ ಬೆಡಗಿ ಸಾನ್ಯಾ ಮಲ್ಹೋತ್ರಾ ಹೆಸರು ಕೇಳಿದ್ರೆ ಪಡ್ಡೆ ಹೈಕಳ ಕಿವಿಗಳು ನೆಟ್ಟಗಾಗುತ್ವೆ. ಈ ಕರ್ಲಿ ಹೇರ್ ಬ್ಯೂಟಿ ಮೈಮಾಟ, ಮಾದಕ ನೋಟಕ್ಕೆ ಬೌಲ್ಡ್ ಆಗದೇ ಇರೋರುಂಟೇ. ಸಾನ್ಯಾ ತೀರಾ ಸಫೂರವಾಗೇನೂ ಇಲ್ಲ. ತೀರಾ ಸಣ್ಣಗಿದ್ರೆ ಏನು ಚೆಂದ.. ಒಂಚೂರು ಛಬ್ಬಿ ಛಬ್ಬಿಯಾಗಿ ಮುದ್ದುಗೊಂಬೆಯಂತಿರೋ ಈ ಚೆಲುವೆ ತನ್ನ ಮಾದಕ ಮೈಮಾಟದಿಂದ ಪಡ್ಡೆ ಹೈಕಳಿಗೆ ಮತ್ತೇರಿಸ್ತಾಳೆ.